ಪುಟ:ಓಷದಿ ಶಾಸ್ತ್ರ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

216 ಓಷಧಿ ಶಾಸ್ತ್ರ ) (XII ನೆಯ ಪುಚ್ಚಗಳುಂಟು. ಈ ಹೂಗಳಲ್ಲಿ ಮಕರಂದವು ಪುಡಿಯಾಗಿರುವುದಕ್ಕೆ ಬದಲಾಗಿ, ಮೂತ್ರಕ್ಕೆ ಒಂದಾಗಿಸೇರಿ, ಚೀಲವೊಂದಕ್ಕೆ ಎರಡು ಅಥವಾ ಅದಕ್ಕೂ ಮೇಲ್ಪಟ್ಟು ಉಂಡೆಯಾದ ತಿರುಳುಗಳಾಗಿ ಬಿಟ್ಟಿರುವುದು, IN ಪಟ 173,ಎಕ್ಕ ಅಥವಾ ಆ ಪಿಯಾಡಿಯೋ?” ಕುಟುಂಬ. (ಎಕ್ಕ- ಕೇಲೋಟಾ ಫಿಸ್ ಜೈಂಗಾಂಟಿಯಾ (Calotropis gigantea). 1. ಎಕ್ಕದ ಹೂ. 2. ಪುಷ್ಕಕೋಶವೂ, ಅಂಡಕೋಶವೂ, 3 ಮುಕ ರಂದದ ಚೀಲವೂ ತಿರುಳುಗಳ , 4, ಮಕರಂದದ ತಿರುಳು. ಅಂಡಾಶಯವು ಉಚ್ಚವಾಗಿಯ, ವಿಭಕ್ತವಾಗಿಯು ಇರುವುದು, ಕಾಯಿಯು ಏಕವಿದಾರ ಪುಟಕ ಸಲ, ಬೀಜಗಳ ಒಂದು ಅಂಚಿನ ರೋಮಗಳು ಅಂಟಿಕೊಂಡಿರುವುವು.