ಪುಟ:ಓಷದಿ ಶಾಸ್ತ್ರ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

220 ಓಷಧಿ ಶಾಸ್ತ್ರ (XII ನೆಯ minima', ಗಣಿಕೆ (Solanum nigrtun), ಮೆಣಸಿನ ಕಾಯಿಗಿಡ (Capsicum firuttescens), ಇವೆಲ್ಲವೂ ಈ ಕುಟುಂಬದವುಗಳೇ, ನೀರುಳ್ಳಿ ಅಥವಾ ಕರೀಲಕ್ಕಿಯ ಕುಟುಂಬ (Acanthacea) :ಇದಕ್ಕುದಾಹರಣಕಾಗಿ ಪಟಾಸು ಕಾಯಿಗಿಡಗಳನ್ನು ಹೇಳ ಬಹುದು. ಈ ಗಿಡವು ಬಹಳ ಉದ್ದವಾಗಿ ಬೆಳೆಯುವುದಿಲ್ಲ. ಚಿಕ್ಕದಾಗಿಯೇ ಹರಡಿ ಕೊಳ್ಳುವುದು. ಎಲೆಗಳು ಗಿಣ್ಣು ಪುಚ್ಚಗಳಿಲ್ಲದೆ, ಇದಿರು ಸೇರುವೆಯನ್ನು ಹೊಂದಿರುವುವು. ಹೂಗಳು ಗಿಣು ಸಂದುಗಳಿಂದ 1, 2, ಅಥವಾ ಮರರಂತೆ ಬೆಳೆದುಬರುವುವು. ಹೂಗಳು ಮಿಥುನ ಪುಷ್ಪಗಳು, ಕಾವು ಚಿಕ್ಕದು. ವೃಂತಪುಚ್ಛಗಳ) ಚಿಕ್ಕ ಪತ) ವಿಭಾಗಗಳಂತೆ ನಿಲ್ಲುವುವು. ಪುಷ್ಯ ಕೋಶದ ಹಲ್ಲುಗಳ್ದೂ ಬಹಳ ಕಚಾಗಿ ಇರುವುವು. ದಳಗಳು ಸೇರಿ ಒಂದು ಹುಲ್ಲೊಳವೆಯ ಆಕಾರದಿಂದ 5 ಹಲ್ಲುಗಳುಳ್ಳವುಗಳಾಗಿರುವುವು. ಕೇಸರಗಳು ನಾ ದಳನಾಳದಲ್ಲಿ ಸೇರಿರುವುದನ್ನು ನೋಡಿರಿ, ಕೇಸರ ಗಳಲ್ಲಿ ಎರಡು ಚಿಕ್ಕ ವಾಗಿಯ, ಎರಡು ಉದ್ದವಾಗಿಯೂ ಇರುವುವು. ಅಂಡಾಶಯವು ಉಚ್ಛವಾಗಿ ಎರಡುಗೂಡುಗಳುಳದು. ಕಾಯಿಯು ಬಹು ಪುಟಕವಿದಾರಿಫಲವು ಬೀಜಗಳು ಮಂದವಾದ, ಬೀದ ಪುಚ್ಚಗಳುಳ್ಳವು. ಬೀಜಗಳ ಮೇಲಿರುವ ರೋಮವು ನೀರು ತಗುಲಿದರೆ ಚೆನ್ನಾಗಿ ಕಾಣುವುವು - ಆಡುಸೋಗೆ (Adhatoda vasica), ಕರೀಲಕ್ಕಿ (Julsticia Gendarussa), ನೆಲಬೇವು (Andrographis paniculata), ನೀರುಳ್ಳಿ (Hygrouphila spinosa) ಇವುಗಳನ್ನು ಈ ಕುಟುಂಬಕ್ಕೆ ಉದಾಹರಣವಾಗಿ ತೆಗೆದು ಕೊಳ್ಳಬಹುದು.