ಪುಟ:ಓಷದಿ ಶಾಸ್ತ್ರ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-224 ಓಷಧಿ ಶಾಸ್ತ್ರ ) (XII ನೆಯ ತುಂಬೆ ಗಿಡದಲ್ಲಿಯ ದಂಟು ಚದರ ವಾಗಿಯೇ ಇರುವುದು. ಗಿಡದ ತುಂಬ ರೋಮಗಳ ಇರುವುವು. ಇದರಲ್ಲಿಯ ಒಂದು ವಿಧವಾದ ಸುವಾಸನೆಯುಂಟು. ಇದರಲ್ಲಿ ಹೂಗಳು ವೃ೦ತವಿಲ್ಲದೆ, ಒತ್ತಾಗಿ ಗಿಣ್ಣು ಸಂದು ಗಳಿಂದ ಹೊರಟು ಬರುವುವು. ಎರಡು ಗಿಣ್ಣು ಸಂದುಗಳಿ೦ದಲೂ ಇವು ಹೊರಟು ಬರುವುದ ರಿಂದ, ದಂಟನ್ನು ಸುತ್ತಿ ಉಂಡೆಯಾಗಿ ಇವು ಗಿಣ್ಣುಗಳ ತುಂಬ ಇರುವುದನ್ನು ನೋಡಿರಿ. ಪುಷ್ಪ ಕೋಶದ ಕೊಳವೆಯ ಬೆಳೆದು, ಕಾಯಿಯ ಸಂಗಡ ಸೇರಿ ನಿಲ್ಲುವ ಸ್ವಭಾವವು ೪ುದು. ದಳದ ಕೊಳವೆಯು ಬಾಯಿಯ ಹತ್ತಿರ ಎರಡು ವಿಭಾಗಗಳನ್ನು ಹೊಂದಿದೆ. ಇವುಗಳಲ್ಲಿ ಪಟ 180.ತುಳಸಿ ಮೇಲಿನದು ಚಿಕ್ಕದಾಗಿಯು ಕೆಳಗಿನದು ದೊಡ್ಡ ಅಥವಾ ತುಂಬೆಯ ಕು ಮುಂಬ. ತೀಬಿಯಟೀಲ ದಾಗಿಯೂ ಇರುವುವು. ಕೇಸರಗಳು ದಳ (Labiate) ಹೂಗ ತ್ಯದ ಮೇಲಿನ ವಿಭಾಗದಲ್ಲಿ ಮರೆಸಿ ಕೊಂಡಿರು ೪ುಳ್ಳ ತುಳಸೀಗೇನೆ. ವುವು. ಕೆಳಗಿನದನ್ನು ಆಡಿಸಿದರೆ ಆಕೇಸರಗಳು “ಆನಿವಸ್ಯಾಂಕ್ಷವರ್' ಹೊರ ಬೀಳುವುವು. ದುಂಬಿ ಮೊದ ಲಾದುವು (Ocimum sanc- ಆಳದ ಕೊಳವೆಯೊಳಗಣ ಜೇನನ್ನು ಕುಡಿಯು tum): ವುದಕ್ಕಾಗಿ, ಕೆಳಗಿನ ದಳಾಗ ದಮೇಲೆನಿಲ್ಲುವಾಗ, ಕೇಸರಗಳು ಹೊರಬಿದ್ದು, ಅವುಗಳೊಳಗಣ ಕೆಂಪಾದ ಮಕರಂದದ ಚೀಲ ಗಳು ಈ ಕೀಟಗಳ ಮೈ ಮೇಲೆ ತಗುಲುವು ನಲ್ಲವೆ ? ಮಕರಂದ ರೇಣಿ. ಅವುಗಳ ಮೈಗೆ ಅಂಟಿಕೊಳ್ಳುವುದು. ಕೀಲಾಗುಗಳೂ ಹೀಗೆಯೇ ಅವುಗಳ