ಪುಟ:ಓಷದಿ ಶಾಸ್ತ್ರ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 225 ಮೈಗೆ ತಗುಲುವುದರಿಂದ ಮಕರಂದ ಸ್ಪರ್ಶ ವುಂಟಾಗುವುದು. ಅಂಡಾ ಯವು ಉಚ್ಛ, ಇದು ಕಾಯಾಗುವಾಗ ನಾಲ್ಕಾಗಿ ಒಡೆಯುವುದು. ಪಟ 181.ತುಳಸಿಯ ಹೂವೂ ಅದರ ಭಾಗಗಳ, ಕೆಳಗಿರುವು ದು ಅಂಡಕೋಶ, ಮೇಲಿರುವುದು ಅಂಡಾಶಯವೂ, ಕೀಲದ ಸ್ವಲ್ಪ ಭಾಗವೂ.. ನಡುವೆ ವಿಡದಲ್ಲಿರುವುದು ಹೂವಿನ ಪಾರ್ಶ್ವಭಾಗ, ಇದರಲ್ಲಿ ಪುಷ್ಪ ಶವು ಕವಲುಗಳಾಗಿ ಒಡೆದಿರುವುದು, ಮತ್ತು ಇದರಲ್ಲಿ ದಳವೃತ, ಕೇಸರ ಗಳು, ಕೀಲ, ಕೀಲಾಗ), ಇವು ಚೆನ್ನಾಗಿ ಕಾಣುವುವು. ಬಲದಲ್ಲಿ ಹೂವಿನ ಇದಿರು ಭಾಗವು ತೋರಿಸಲ್ಪಟ್ಟಿರುವುದು, “ ತೀಬಿಯಟೀ ' ಯ ಚಿನ್ಮಗಳಾವುವೆಂದರೆ. ಈ ಕುಟುಂಬದ ಗಿಡ ಗಳನ್ನೂ ಚಿಕ್ಕ ಗಿಡಗಳಾಗಿಯ ಮಲಿಕೆಗಳಾಗಿಯ ಇರುವುವು. ಎಲೆ ಗಳು ಅಭಿಮುಖ ಸಂಯೋಗವುಳ್ಳವು. ಗಿಣ್ಣು ಪುಚ್ಚಗಳುಂಟಾಗುವು ದಿಲ್ಲ, ಗಿಡಗಳ ಎಲ್ಲಾ ಭಾಗಗಳಲ್ಲಿಯ ಒಂದು ವಿಧವಾದ ಎಣ್ಣೆಯು ಇರುವುದ ರಿಂದ ವಾಸನೆಯುಳ್ಳು ದಾಗಿರುವುದು. ಹೂಗಳು ಮಧ್ಯಾರಂಭಿ ಮಂಜರಿಗಳು. ಇವುಗಳಿಗೆ ಕಾವುಗಳಿರುವುದೂ ಉಂಟು ; ಅಥವಾ ಇಲ್ಲದಿರುವುದೂ ಉಂಟು. ಪುಷ್ಪ ಕೋಶವು ಕಾಯಿಯ ಸಂಗಡ ಬೆಳೆಯುವುದು, ದಳದ ಕೊಳವೆಯು ಬಾಯಿ ಬಿಟ್ಟು ಕೊಂಡಿರುವ ಹಾಗೆ ಎರಡಾಗಿ ವಿಭಾಗಿ ಸಲ್ಪಟ್ಟಿರುವುದು. ಇದು - 15