ಪುಟ:ಓಷದಿ ಶಾಸ್ತ್ರ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

228 ಓಷಧಿ ಶಾಸ್ತ್ರ ) [XII ನೆಯ ಬೆಳೆಯುವುವು. ಉತ್ತರಣೆ ಮುಂತಾದ ಹೂಗಳು ಮಿಥುನ ಪುಸ್ಮಗಳೆ ಉತ್ತರಣೆ ಹೂವಿನಲ್ಲಿ ಕೇಸರಗಳ ನಡುನಡುವೆ ಒಂದುಬಗೆಯ ಪುಚ್ಛ ವಿರುವುದು, ಮುಳ್ಳು ಕೀರೆ, ದಂಟುಸೀರೆ ಇವುಗಳಲ್ಲಿ ಆ ಪುಚ್ಛಗಳಿರುವುದಿಲ್ಲ, ಅಂಡಾಶಯವು ಉಚ್ಛವಾಗಿ ಒಂದೇ ಗೂಡುಳ್ಳುದು, ಕಾಯಿಯ ಮೇಲುಭಾ ಗವು ಮುಚ್ಚಳದಂತೆ ಬೇರೆಯಾಗಿ ತೆರೆದುಕೊಂಡು ಬೀಜಗಳನ್ನು ಹೊರಕ್ಕೆ ಚೆಲ್ಲುವುವು. . ಈ ಕುಟುಂಬಕ್ಕೆ ಉದಾಹರಣವಾಗಿ ತೆಗೆದುಕೊಳ್ಳ ಬಹುದಾದ ಕೂಟ ಗಳು:-ಕೀರೆ (Celosia argentea), ದಂಟು ಕೀರೆ (Amalrantus gangeticus) 307, te 8 (Amarantus viridis) Juves feo (Amarantus spinosus), 803Risorse, (Alternantheira sessilis) ಉತ್ತರಣೆ (Achyranthes as]pera) ಇವುಗ ಳಾಗಿರುವುವು. ಹರಳು ಅಥವಾ ಯಸರ್ಬಿಯೇಸಿಯೂಾ (Euphorbiaceae) ಕುಟುಂಬ: ಹರಳೆಲೆಗಳು ಉದ್ದವಾದ ಕಾವುಗಳುಳ್ಳವು. ಹೂಗಳು ತೆನೆಯಾಗಿ ಗಿಣ್ಣು ಸಂದುಗಳಿಂದ ಹೊರಟು ಬರುವುವು. ಹೂಗಳು ಗಂಡು, ಹೆಣ್ಣು ಎಂಬ ವಿಭಾಗ ಗಳುಳ್ಳವು. ಗಂಡು ಹೂಗಳಲ್ಲಿ ಕೇಸರಗಳು ಮಾತು ಇರುವುವು - ಹೊರದಳಗಳು 3 ಅಥವಾ 5 ಇರುವುವು. ಹೆಣ್ಣು ಹೂಗಳಲ್ಲಿ ಹೊರದಳ ಗಳು ಗುಂಪಾಗಿ ಬಿದ್ದು ಬಿಡುವುವು. ಅಂಡಕೋಶವು ಮರು ಗೂಡುಗ ೪ುಳು ದು. ಕಾಯಿಯು ಮೂರು ಪ್ರತ್ಯೇಕ ಭಾಗಗಳಾಗಿ ಬಿದ್ದು ಹೋಗುವ ಸ್ವಭಾವ ವುಳುದು. ಕೀಲವು ಮೂರು ಕವಲುಗಳಾಗಿ, ಅವುಗಳಲ್ಲಿ ಒಂ ದೊಂದೂ ಪುನಃ ಮರುಮುರು ಕವಲುಗಳಾಗಿ ಒಡೆದಿರುವುದನ್ನು ನೋಡಿ 8. ಬೀಜಕ್ಕೆ ಪುಚ್ಛವುಂಟು. ಮೇಲಿನ ವಾಟೆಯು ಗಟ್ಟಿ ಯೋಗಿರುವುದು. ಈ ಬೀಜಗಳಿಗೆ ಅಂಕು ರಚ್ಛದನ ವು೦ಟು, -