ಪುಟ:ಓಷದಿ ಶಾಸ್ತ್ರ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 299 ಕುಪ್ಪೆ ಮಣಿಗಿಡವೂ ಈ ಕುಟುಂಬದ ಕ ಟವೇ, ಈ ಗಿಡದಲ್ಲಿಯ ಎಲೆಗಳಿಗೆ ಕಾವು ಉದ್ದ.ದಂಟಿನ ಕೆಳಗಡೆಯಿರುವಎತಿಗಳ ಕಾವು ಮೇಲಿರುವ ಎಲೆಗಳ ಕಾವಿಗಿಂತ ಉದ್ದವಾಗಿ ರುವುವು. ಗಿಣ್ಣು ಪುಚ್ಛಗಳು ಬಹಳ ಚಿಕ್ಕ ವು. ಗಮನಿಸಿನೋಡಿದ ಹೊರತು ತಿಳಿ ಯುವುದಿಲ್ಲ. ಹೂ ತೆನೆಗಳು ಗಿಣ್ಣುಗಳಲ್ಲಿ ಇರುವುದನ್ನೂ, ತೆನೆಗಳಸಂಗಡ ಒಂದುಶಾಖೆ ಯು ಸೇರಿರುವುದನ್ನೂ ನೋಡಿರಿ. ತೆನೆಗಳಲ್ಲಿ ಮೇಲು ಗಡೆಯಲ್ಲಿ ಗಂಡು ಹೂಗಳಿರುವುವು. ಕೆಳಗಡೆಯಲ್ಲಿ ಹೆಣ್ಣು ಹೂ ಹಟ 184, – ಹರಳು ಗಳ ಒಂದಾಗಲಿ, ಎರಡಾಗಲಿಬಟ್ಟಲಿನಂತಿರುವ ಅಥವಾ 'ಯ ಸರ್ಬಿಯೇ 203 Ja??(Euphorbia ಗಿಣ್ಣು ಫುಚ್ಛಗಳಲ್ಲಿ ಅಡಗಿನಿಲ್ಲುವುವು. ಗಂ Cee) ಕುಟುಂಬ, ಡು ಹೂಗಳು ಬಹಳ ಚಿಕ್ಕವು. ಇವುಗಳಲ್ಲಿ (ಹರಳು:- ರಿಸೈನಸ್ ಕೇಸರಗಳು 8 ಅಥವಾ ಅದಕ್ಕೆ ಮೇಲ್ಪಟ್ಟ ಕ ಮ ನಿಸ್ ?” (Ri- ಇರುವುದುಂಟು, ಪುಷ್ಪಕೋಶವು ನಾಲ್ಕು cinus communis.) ಹಲ್ಲುಗಳಾಗಿ ವಿಭಾಗಹೊಂದಿರುವುವು. ಹೆಣ್ಣು 1. ಹೂ ತೆನೆ, 2, ಗಂಡು ಹೂವಿನಲ್ಲಿ ಹೊರದಳಗಳು ಮರಿರುವುವು. ಹೂ, 3, ಹೆಣ್ಣು ಹೂ, 4 . ಕಾಯಿಯನ್ನು ಉದ್ದಕ್ಕೆ ನೀ ಇವು ಬಹುಸೂಕ್ಷವಾದುವುಅ೦ಡಕೆ ಆಯ ಅಡ್ಡಲಾಗಿ ಶವು ವೃಂತಪುಚ್ಛದಲ್ಲಿ ಅಡಗಿರುವುದು. ಅಂ ಕತ್ತರಿಸಿ ತೋರಿಸಿದ ನೆತ್ತಿ, ಡಾಶಯವು ಮೂರು ಗೂಡುಗಳುಳ್ಳದು. ಗಳು. ಗೂಡೊಂದಕ್ಕೆ ಬೀಜವೊಂದೇ ಇರುವುದು.