ಪುಟ:ಓಷದಿ ಶಾಸ್ತ್ರ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

230 ಓಷಧಿ ಶಾಸ್ತ್ರ ) (XII ನೆಯ ಬೀಜಗಳಲ್ಲಿ ಅಂಕುರಚ್ಚ ದನವಿರುವುದೂ ಉಂಟು. ಈ ಕುಟುಂಬದಲ್ಲಿ ಅನೇಕಕೂಟಗಳಿರುವುವು. ಪಟ 185.ಹರಳು ಅಥವಾ ಯಸರ್ಬಿಯೇನಿಯಿ ?? (Euphorbiaceae). (ಕುಪ್ಪೆ ಮಣಿ.-ಅಕಫಾ ಇಂಡಿಕಾ' (Acalypha indica). 1. ಕೊಂಬೆ. ಎಲೆಯಕಾವು ಉದ್ದವಾಗಿರುವುದನ್ನೂ, ಒಂದು ತೆನೆ ಯೊಡನೆ ಶಾಖೆಯೊಂದೂಕೂಡ ಗಿಣ್ಣು ಸಂದುಗಳಿ೦ದ ಹೊರಟಿರುವುದನ್ನೂ ನೋಡಿರಿ. 2, ತೆನೆ, ಇದರ ಮೇಲಿರುವವುಗಳು ಗಂಡುಹೂಗಳು, ಕೆಳಗಿ ನವು ಹೆಣ್ಣು ಹೂಗಳು. ಹೆಣ್ಣು ಹೂಗಳಲ್ಲಿ ವೃಂತಪುಚ್ಛವು ಮಾತ್ರ ತಿಳಿಯು ವುದು, 3. ಹೆಣ್ಣು ಹೂವೂ ಕಾಯಿಯ. ಕಾಯಿಯ ಮರುಗೂಡುಗಳ ನೂ, ಹೆಣ್ಣು ಹೂಗಳು ದೊಡ್ಡದಾದ ವೃಂತಪುಚ್ಛಗಳಲ್ಲಿ ಅಡಗಿರುವು ದನ, ಕೀಲವು ಕವಲೊಡೆದಿರವುದನ್ನೂ ನೋಡಿರಿ,