ಪುಟ:ಓಷದಿ ಶಾಸ್ತ್ರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾಸ್ತ್ರ ) II ನೆಯ ಎಣಿಸಬೇಕಾಗಿದೆ. ಗಿಡಗಳ ಕಾರವೇನೆಂದರೆ: ಸರ್ ಕಿರಣಗಳ ಬೆಳ ಕನ್ನು ಒಳಕೊಂಡು, ಅವುಗಳ ಮುಲಕ ಆಹಾರ ಪದಾರ್ಥಗಳನ್ನು ಉಂಟು ಮಾಡಿ, ಇವುಗಳನ್ನು ರ್ಗಹಿಸಿ, ತಮ್ಮ ಆಕಾರವು ಬೆಳೆಯುವಹಾಗೆ ಮಾಡಿಕೊ ಳ್ಳುತ್ತ, ಪಪಂಚಾಸಾದಕ್ಕೆ ಬೇಕಾದ ಶಕ್ತಿಗೆ ಆಧಾರವಾದ ಅನೇಕ ವಸ್ತು, ಗಳನ್ನು ಹೆಚ್ಚಿಸುತ್ತಿರುವುದೇ ಇವುಗಳ ಕೆಲಸವಾಗಿದೆ. - ಯಾವಾಗಲೂ, ಕೆಲಸಮಾಡುತ್ತಿರುವ ಓಷಧಿಗಳಿಗೆ ಮುಖ್ಯ ಕಾರವು ಹಜಾವೃದ್ಧಿಯೊಂದೇ.ಗಿಡಗಳ ಭಾಗಗಳನ್ನೂ ಈ ಕೆಲಸಕ್ಕಾಗಿಯೇ ಏರ್ಪಡಿ ಸಲ್ಪಟ್ಟವುಗಳಾಗಿರುವುವು. ಪುಪ್ಪಗಳ ಆಕೃತಿ, ಬಣ್ಣ, ವಾಸನೆ, ಇವಲ್ಲದೆ ಇನ್ನೂ ಇತರ ವಿಷಯಗಳ, ಸಜಾಗೆ ಹೇತುವಾಗಿ ಏರ್ಪಡಿಸಲ್ಪಟ್ಟ ಸಾಧನಗಳೇ ! ಈವಿಷಯಗಳೆಲ್ಲವೂ ಪುಪ್ಪಗಳ ಭಾಗಗಳನ್ನೂ, ಗರ್ಭಾಧಾ ನದ ವಿಚಾರವನ್ನೂ, ಕುರಿತು ವಿವರಿಸುವ ಅಧ್ಯಾಯದಲ್ಲಿ ಚೆನ್ನಾಗಿ ಸ್ಪ ಪಡುವುವು. ೨ ನೆಯ ಅಧ್ಯಾಯ. ಗಿಡಗಳ ಸ್ವಭಾವವೂ ಆಕಾರವೂ. ಗಿಡಗಳ ಸ್ವರೂಪ, ಬೆಳೆವಳಿಕೆ, ಬದುಕುವ ರೀತಿ, ಇವುಗಳನ್ನೆಲ್ಲ ತಿಳಿದು ಕೊಳ್ಳಬೇಕಾದರೆ, ನಾನಾಸ್ಥಳಗಳಲ್ಲಿಯೂ ಬೆಳೆದು, ಬದುಕುತ್ತಿರುವ ಓಷಧಿ ಗಳನ್ನು ಗಮನಿಸಿನೋಡಬೇಕು. ಪ್ರಪಂಚದಲ್ಲಿ ಪ್ರಾಣಿಗಳಂತೆಯೇ ಗಿಡ ಗಳ ಹಲವು ಬಗೆಯಾಗಿದ್ದರೂ, ನಮ್ಮ ಸುತ್ತಲೂ ಹುಟ್ಟಿ ಬೆಳೆಯುವ ಗಿಡಗಳ ಆಕಾರಗಳ, ಗುಣಗಳ, ಸ್ವಭಾವವೂ ಒಂದೇ ವಿಧವಾಗಿರುವುದೆಂದೇ ಹೇಳ ಬಹುದು, ಆದುದರಿಂದ, ಗಿಡಗಳ ಬಾಳುವಿಕೆ, ಅವುಗಳ ಸ್ವಭಾವ, ಇವು ಗಳನ್ನೆಲ್ಯ, ಸಾಧಾರಣವಾದ ಕೆಲವು ಗಿಡಗಳನ್ನು ಪರಿಶೋಧಿಸಿ ನೋಡುವು ದರಿಂದಲೇ ತಿಳಿದುಕೊಳ್ಳಬಹುದು. ಸುರಹೊನ್ನೆ, ಹೂವರಳಿ, ಅಗಸೆ, ಬದನೆ