ಪುಟ:ಓಷದಿ ಶಾಸ್ತ್ರ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

234 ಓಷಧಿ ಶಾಸ್ತ್ರ ) [XII 2003 ರಂದ ಸ್ಪರ್ಶವುಂಟಾಗಿ, ಹೂಗಳಲ್ಲಿ ಹಲವು ಬಗೆಯ ಬದಲಾವಣೆಗಳುಂಟಾಗು ವುವು. ಅಂಡಾಶಯವು ನೀಚ, ಮರುಗೂಡುಗಳುಳದು. - ಆರ್ಕಿಡಿಯಿ ಕುಟುಂಬದ ಮುಖ್ಯ ಚಿನ್ಮಳಾವುವೆಂದರೆ :-ಹೂವಿನ ವೃತ್ತಗಳಲ್ಲಿ ಮರುಮರು ದಳಗಳಿರುವುದು, ಕೆಳಗಿನ ದಳವು ಬದಲಾ ಯಿಸಿರುವುದು, ಕೇಸರವು ಒಂದಾಗಿರುವುದು, ಮಕರಂದವು ತಿರುಳಾಗಿ ಸೇರಿರುವುದು, ಅಂಡಾಶಯವು ನೀಚವಾಗಿರುವುದು ; ಇವೇ ಇದರ ಮುಖ್ಯ ಲಕ್ಷಣಗಳಾಗಿವೆ. ಈ ಕುಟುಂಬವು ಸುಮಾರು ಆರುಸಾವಿರ ಕೂಟಗಳನೊಳಕೊ೦ ಡಿವೆ. ನಮ್ಮ ದೇಶದಲ್ಲಿಯೇ ಸುಮಾರು ಐವತ್ತು ಜಾತಿಗಳ, ಇನ ರು ಕೂಟಗಳ ಬೆಳೆದಿರುವುವು. ಇವುಗಳಲ್ಲಿ ಹಲವು ಗಿಡಗಳು ಅಪ್ಪು ಗಿಡಗಳಾಗಿರುವುದರಿಂದ, ಇವು ಮಳೆಸುರಿಯುವಾಗಲೂ, ಮಂಜಬಿಳುವಾಗಲೂ, ನೀರನ್ನು ಗುಹಿಸು ವು ವೇ ಹೊರತು, ಬೇರೆ ವಿಧವಾಗಿ ಈ ಗಿಡಗಳಿಗೆ ನೀರು ಲಭಿಸದು. ಸಕಾಂಡವು ಅನೇಕ ಗಿಡಗಳಲ್ಲಿ “ ಯಲೋಫಿಯಾ 'ವಿನಲ್ಲಿರುವಂತೆಯೇ ದಪ್ಪನಾಗಿ ನಿಲ್ಲುವುದು ಸ್ವಾಭಾವಿಕವಾಗಿದೆ. ಹೀಗಿರುವುದೂ ಮತ್ತು ಎಲೆ ಗಳು ಮಂದವಾಗಿರುವುದೂ ಕೂಡ ನೀರು ಸೇರಿನಿಲ್ಲುವುದಕ್ಕಾಗಿಯೇ ಬೆಳೆ ವಳಿಕೆಗೆ ಬೇಕಾದಾಗಲೆಲ್ಲ, ಈ ಕಣಜಗಳಲ್ಲಿ ಸಂಗ್ರಹಿಸಿಡಲ್ಪಟ್ಟ ನೀ ರನ್ನೇ ಉಪಯೋಗಪಡಿಸಿಕೊಳ್ಳುವುವು. ಬಾಳೆ ಅಥವಾ ಹಸಿ ಶುಂಠಿಯ ಕುಟುಂಬ:- ಸೈಟಾಮಿನೀ 27 (Scitamineae): ಬಾಳೆ ಗಿಡದ ಎಲೆಗಳು ಬಹಳ ದೊಡ್ಡವು - ಎಲೆಯ ಪ್ರಧಾನ ಭಾಗವಾದ ಸತುವು ಸಮರೇಖೆ ಗಳಳುದುಸತ ದ ನಡುವೆ ಇರುವ ನಡು