ಪುಟ:ಓಷದಿ ಶಾಸ್ತ್ರ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 23: ನರವನ್ನು ಗಮನಿಸಿರಿ. ಇದು ಮೇಲುಗಡೆಯಲ್ಲಿ ಹಳ್ಳವಾಗಿಯ, ಕೆಳಗಡೆ ಯಲ್ಲಿ ಉರುಟಾಗಿಯೂ ಇರುವುದು ಸ್ವಾಭಾವಿಕ ವಾಗಿದೆ. ದಪ್ಪನಾದ ನಡ) ನರದಿಂದ, ಪತದ ಅಂಚಿನಕಡೆಗೆ, ಅನೇಕ ಚಿಕ್ಕ ನರಗಳು ನೇರವಾಗಿ ಹೊರ ಟಿರುವುವು. ಎಲೆಗಳು ದೊಡ್ಡ ದಾಗಿರುವುದರಿಂದ ಗಾಳಿಯು ಬಡಿಯುವಾಗ 0 ಇದು + *

  • 4 Wed

deeeeews 0 4 49 days S a 8 ? ಪಟ 188.-ಬಾಳೆ ಗೊನೆ, ಮರವು ಕೆಳಗೆ ಬಿದ್ದು ಬಿಡುವುದಲ್ಲವೆ ? ಆದರೆ ಗಾಳಿಯ ಬಡಿತದಿಂದ ಸತ)ವು ಸಣ್ಳೆಗಳಾಗಿ ಹರಿದು ಹೋಗುವುವು. ಇದರಿಂದ ಗಾಳಿಯು ಆ ಎಲೆಗಳ ಸಂದಿ ನಿಂದ ನುಗ್ಗಿ ಹೋಗುವುದೇ ಹೊರತು ಎಲೆಗಳನ್ನು ತಳ್ಳುವುದಿಲ್ಲ, ಎಲೆಗಳು ಹೀಗೆ ಹರಿದು ಹೋದ ಮಾತ್ರಕ್ಕೆ ಅವುಗಳಿಂದ ನಡೆಯ ಬೇಕಾದ ಕೆಲಸಕ್ಕೆ ಕುಂದಕ ನಾಗಲಾರದು, ಎಲೆಯ ಕಾವುಗಳ ಕೆಳಭಾಗವು ಅಗಲವಾಗಿರುವ