ಪುಟ:ಓಷದಿ ಶಾಸ್ತ್ರ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ಅಧ್ಯಾ ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 237 25/ ಈ ಓಲೆಯ ಕುಟುಂಬ ಅಥವಾ ಪಾಯಿ ” (Palmen):- ಈ ಕುಟುಂಬಕ್ಕೆ ಉದಾಹರಣವಾಗಿ, ಅಡಿಕೆ (Areca Catechu) ಈಚಲು (Phoenix Sylvestris) & 8 (Borassus flabellifer) ತೆಂಗು (Cocos nucifera) ಇವುಗಳನ್ನು ತೆಗೆದು ಕೊಳ್ಳಬೇಕು. ಇವುಗಳೊಳಗೆ ಪುಕಾಂಡವು ಕವಲಿಲ್ಲದುದು. ಎಲೆಗಳು ಭಿನ್ನ ಪತವುಳ್ಳವು. ಹೂಗಳು ವಿಶೇಷವಾಗಿ ಹೊಂಬಾಳೆಗಳಾಗಿಯೇ ಬೆಳೆಯು ವುವು. ಹೂ ಗೊನೆ ಗಳು ಹೊಂಬಾಳೆಯ ಪಟ್ಟಿಯಲ್ಲಿ ಅಡಗಿರುವುವು. ಅಡಿಕೆಯ ಮರದಲ್ಲಿ ಹೊಂಬಾಳೆಯು ಗಿಣ್ಣು ಸಂದುಗಳಿಂದ ಬೆಳೆ ದರೂ, ಎಲೆಯು ಬಿದ್ದು ಹೋದಮೇಲೆಯೇ ಬಿರಿದು, ಹೂಗಳು ಅರಳಲಾರ೦ಭಿಸು ವುವು, ತೆಂಗು, ಓಲೆ, ಈಚ ಲು, ಇವುಗಳಲ್ಲಿ ಎಲೆಯು ಬಿದ್ದು ಹೋಗುವುದಕ್ಕೆ ಮೊ ದಲೇ, ಹೊಂಬಾಳೆಯ ಗಿ ಣು ಸಂದುಗಳಿಂದ ಹೊರ ಟು ಬೆಳೆಯುವುವು. ಈ ಮರಗಳಲ್ಲೆಲ್ಲ ಹೂಗಳಲ್ಲಿ ಹೊರದಗಳ ದಳಗಳ ಪಟ 190. ತೆಂಗಿನ ಹೂಗೊನೆ, ಮರುಮುರಾಗಿರುವುವು. 1. ಹೊಂಬಾಳೆ, 2. ಗೊನೆಯ ಒ೦ದು ಹೂಗಳು ಗಂಡು, ಹೆಣು .. ಶಾಖೆ, 3, 4. ಗಂಡು ಹೂಗಳು. ಎಂಬ ವಿಭಾಗಗಳುಳ್ಳದ್ದಾ