ಪುಟ:ಓಷದಿ ಶಾಸ್ತ್ರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ ಗಿಡಗಳ ಸ್ವಭಾವವೂ ಆಕಾರವೂ. ಉನ್ನತ, ಸರಕಾಂತಿ, ಹಗಳು, ಕುಂಬಳ, ಜೋಳ, ತೆಂಗು, ಓತಿ, ಮುಂ ತಾದುವುಗಳಲ್ಲಿ ಕೆಲವನ್ನು ಪರೀಕ್ಷಿಸಿ, ಕೆಲವು ವಿಷಯಗಳನ್ನು ತಿಳಿದು ಕೆಳೋಣ. 4 ಕಳ ಪಟ 2,.-ಸುರಹೊನ್ನೆ (ಗಂಡುಸುರಗಿ)ಯ ಸಸಿ, ಸುರಹೊನ್ನೆಯ ಗಿಡವು ನಮಗೆ ತಿಳಿದ ಗಿಡವಷ್ಟೆ. ಇದು ಎಲ್ಲಿ ಯು ಕಾಣಲ್ಪಡುತ್ತಿರುವ ಒಂದು ಅಂದವಾದ ಗಿಡವು, ಮನುಷ್ಯನು