ಪುಟ:ಓಷದಿ ಶಾಸ್ತ್ರ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

248 ಓಷಧಿ ಶಾಸ್ತ್ರ ) [XIII ನೆಯ ಅದೆ ವಿರಳವಾಗಿರುವುದರಿಂದಲೂ, ಈ ಗಿಡವನ್ನು ಆಧಾರವಾಗಿಟ್ಟುಕೊಂಡೆ , ಗಿಡಗಳ ಒಳಭಾಗಗಳನ್ನು ಪರಿಶೋಧಿಸಿ ತಿಳಿಯೋಣ. ಒಂದು ವರುಷ ದೋಳಗಾಗಿಯೇ ಈ ಗಿಡವು ಪುಸಿ, ಫಲಿಸಿ, ಮುದಿಯಾಗಿ ಬಿದ್ದು ಹೋ ಗುವುದು. ಈ ಗಿಡದ ಕಾಂಡವು ಪಾಯಕವಾಗಿ ಒಂದೇ ಶಾಖೆಯುಳ್ಳ ದಾಗಿರುವುದು. ಇದರಲ್ಲಿ ದಂಟು ಉದ್ದಕ್ಕೂ ಹಸುರಾಗಿರುವುದೇ ಸ್ವಭಾವ, ಪಟ 199.-ಸೂರ್ಯಕಾಂತಿಗಿಡದ ಎಳೆದಂಟಿನ ತುಂಡುಗಳು, (ಅಡ್ಡಲಾಗಿ ಕತ್ತರಿಸಿದ ಕಡೆಗಳನ್ನು ಮೇಲೆಯ, ಉದ್ದಕ್ಕೆ ಸೀಳಿದ ಕಿತ್ತಿ ಗಳನ್ನು ಕೆಳಗೆ ಕಾಣಿಸಿದೆ.) 1, ದಂಟಿನ ತುದಿಭಾಗ. 2, ನಡುದಂಟು. 3. ಅಡಿದಂಟು, ಈ ಗಿಡದ ದಂಟನ್ನು ಅಡಿಯಲ್ಲಿಯ, ತುದಿಯಲ್ಲಿಯ, ನಡ) ನೆಯ ತುಂಡು ತುಂಡಾಗಿ ಕತ್ತರಿಸಿ, ಅವುಗಳನ್ನು ಉದ್ದಕ್ಕೆ ನೀ ಅಡ್ಡಲಾಗಿ ಕತ್ತರಿಸಿಯ, ಗಮನಿಸಿ ನೋಡಿದರೆ, ಈ ತುಂಡಗಳಲ್ಲಿ ಮರು ಬೇರೆಬೇರೆ ಭಾಗಗಳು ಕಾಣುವುವು.