ಪುಟ:ಓಷದಿ ಶಾಸ್ತ್ರ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

260 ಓಷಧಿ ಶಾಸ್ತ್ರ ) [XIII 2003 ಕೆಲವು ದಂಟುಗಳಲ್ಲಿ, ನಾಳಕರ್ಚಗಳಲ್ಲಿ ವೃದ್ಧಿಜನಕಗ ೪ರುವುದೇ ಇಲ್ಲ. ಆದುದರಿಂದ ದಾರು ಮತ್ತು ಶಣದ ಪ್ರಧಾನ ಭಾಗವಾದ ಗೂಡುಗಳ ಮೊತ್ತ, ಇವೆರಡೇ ನಾಳಕರ್ಚಗಳ ಪಧಾನಭಾಗಗಳಾ ಗಿರುವುವು. ಶಣದ ಪಧಾನಭಾಗದಲ್ಲಿ ಗೂಡುಗಳ, ಒಂದು ಬಗೆಯ ಪಟ 205.-ಒ೦ದರಿಯ ಕೆಳ ವೆಗಳು. - 1, ಉದ್ದ ಕೈ ಕಾಣುವ ರೀತಿ, 2. ಅಡ್ಡಲಾಗಿ ಕಾಣುವ ರೀತಿ. ಉದ್ದವಾದ ನಾಳಗಳ ಕಾಣುವುವು. ಇವುಗಳ ಗೂಡಿನ ತಡಿಕೆಗಳು ನಾರಿನೆಳೆಗಳ ತಡಿಕೆಗಳಂತೆ ಮಂದವಾಗಿರುವುದಿಲ್ಲ. ತೆಳ್ಳಗಿರುವ ಪರೆಗಳಾ ಗಿಯೇ ಇರುವುವು. ಉದ್ದವಾದ ಕೊಳವೆಗಳಲ್ಲಿ ಒಂದು ವಿಧವಾದ ವಸ್ತುವು ತುಂಬಿರುವುದು, ಈ ವಸ್ತುವು ನಡುನಡುವೆ ಗಂಟುಗಳುಳುದಾಗಿ ಗಿಣ್ಣು