ಪುಟ:ಓಷದಿ ಶಾಸ್ತ್ರ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

270 ಓಷಧಿ ಶಾಸ್ತ್ರ ) [XIII ನೆಯ ಎಳೇ ಹೂವರಳಿಯ ದಂತಿನಲ್ಲಿ ಅಡ್ಡಲಾಗಿರುವಂತೆ ಹೆರೆದು ತೆಗೆದ ತುಂಡನ್ನು ಭೂತಕನ್ನಡಿಯಿಂದ ನೋಡಿದರೆ, ಕೆಳಗಿನ ಪಟದಲ್ಲಿ ಕಾಣು ವಂತೆ ಸ್ಪಪಡುವುದು, ಪಟ 211.-ಹೂವರಳಿಯ ಎಳೆದಂಟಿನಲ್ಲಿ ಅಡ್ಡಲಾಗಿ ಕತ್ತರಿಸಿದ ನೆತ್ತಿಯ ಸ್ವರೂಪ-ಸುಮಾರು 100 ಮಡಿ ಹೆಚ್ಚಿಸಿದುದು, ಇದರಲ್ಲಿ ವಲ್ಕಲವು ಅಗಲವಾಗಿಯ ನಾಳಕೊರ್ಚಗಳು ಒತ್ತಾಗಿ ಯ ಇರುವುವು, ದಿಂಡಿನ ರೇಖೆಗಳ ಅಗಲವಿಲ್ಲದುವುಗಳೇ. ಇವುಗಳ