ಪುಟ:ಓಷದಿ ಶಾಸ್ತ್ರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

12 ಓಷಧಿ ಶಾಸ್ತ್ರ ) II ನೆಯ ಯೇ ಅದರ ಮೇಲಿನ ಅಥವಾ ಕೆಳಗಿನ ಗಿಣ್ಣುಗಳಲ್ಲಿರತಕ್ಕೆ ಎರಡೆಲೆಗಳ ಇರುವುದಿಲ್ಲ. ಹೊನ್ನೆ ಗಿಡದ ಎಲೆಗಳ ಜೋಡಣೆಯು, ಒಂದಕ್ಕೊಂದು ಅಡ್ಡಲಾಗಿಯೇ ಇರುವುದು. ಹೀಗೆ ಅಡ್ಡಲಾಗಿಯೇ ಬೆಳೆಯುವುದರಿಂದ, ವತಿ ಗಳು ಒಂದನ್ನೊಂದು ಮರೆಸುವುದಿಲ್ಲ. ಸೂರ್ಯನ ಬೆಳಕು ಎಲ್ಲಾ ತಿಗಳ ಮೇಲೆಯ, ಚೆನ್ನಾಗಿ ತಗುಲುವುದು, ಎಲ್ಲಾ ಮರಗಳಲ್ಲಿಯ, ಕೊಂಬೆಗಳ ತುದಿಯಲ್ಲಿಯ, ಗಿಣ್ಣುಗಳ ಸಂದಿನಲ್ಲಿಯ, ಸಣ್ಣ ಸಣ್ಣ ಮೊಗ್ಗೆಗಳು (ಅಂಕುರಗಳು) ಇರುವುವು. ಚೆನ್ನಾಗಿ ಗಮನಿಸಿನೋಡಿದ ಹೊರತು, ಇವು ಕಣ್ಣಿಗೆ ಕಾಣಿಸುವುದಿಲ್ಲ. ಶಾಖೆಗಳ ತುದಿಗಳಲ್ಲಿ , ಗಿಣ್ಣುಗಳ ವತಿ ಯಲ್ಲಿ ಅಲ್ಲದೆ ಬೇರೆ ಕಡೆಗಳಲ್ಲಿ ಮೊಗ್ಗೆಗಳು ಉಂಟಾಗಲಾರವು. ಶಾಖೆ ಗಳು ಉದ್ದವಾಗಿ ಬೆಳೆಯುವುದೂ, ಅವುಗಳ ತುದಿಯು ಮೊಗ್ಗೆಗಳ ಬೆಳೆ ನಳಿಕೆಯಿಂದಲೇ ಗಿಣ್ಣು ಸಂದುಗಳೊಳಗಿನ ಮೊಗ್ಗೆಗಳು ಶಾಖೆಗಳಾಗಿ ಬೆಳೆ ಯುವುವು. ಕೊಂಬೆಗಳು ಉದ್ದವಾಗುವಂತೆ ಮಾಡುವ ತುದಿಯ ಮೊಗೆಯು ಒಂದುಕೊಂಬೆಯಲ್ಲಿ ಬೆಳೆಯುತ್ತಿರುವ ವರೆಗೂ, ಇತರವಾದ ಗಿಣ್ಣಿನಿಗೆ ಗಳು ಬೆಳೆಯುವುದಿಲ್ಲ. ಕೊನೆಯವೆಗೆ ಯು ಯಾವುದಾದರೂ ಒಂದು ಕಾರಣದಿಂದ ಕೆಟ್ಟು ಹೋದರೆ, ಆಮೇಲೆ ಗಿಣ್ಣಿನವುಗಳು ಬೆಳೆಯಲಾರಂಭಿಸಿ, ಕವಲುಗಳಾಗುವುವು. ಚಿತ್ರದಲ್ಲಿ ಕಾಣುವ ಹೊನ್ನೇಸನಿಯ ಸಕಾಂಡದ ತುದಿ ಯ, ಮೊಗೆಯು ಬಹಳ ಸೂಕ್ಷ್ಮವಾಗಿ, ಸೂಜಿಯ ಮೊನೆಯಂತೆ ಕಾಣು ತಿರುವುದು, ಗಿನ ಮೊಗ್ಗೆಗಳು ಒಳಗಡಗಿ ಮರೆಯಾಗಿರುವುವು - ಸುರ ಹೊನ್ನೆ ಗಿಡದ ಕವಲುಗಳನ್ನು ಪರಿಶೋಧಿಸಿದಂತೆಯೇ ಹನ ರಳಲು ಕವಲುಗಳನೂ ಗಮನಿಸಿ ನೋಡೋಣ,