ಪುಟ:ಓಷದಿ ಶಾಸ್ತ್ರ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಗಿಡಗಳ ಒಳಗಿನ ಸ್ವರೂಪ, 28i ಪತದ ಗೂಡುಗಳ ಸ್ಥಿತಿಯಲ್ಲಿ ಈ ಬಗೆಯ ವ್ಯತ್ಯಾಸವಿರುವುದರಿಂದ, ಪತದ ಮೇಲುಭಾಗವು ಬಹಳ ಹಸುರಾಗಿಯೂ, ಕೆಳಭಾಗವು ಸ್ವಲ್ಪವೇ ಹಸು ರು ಬಣ್ಣವುಳುದಾಗಿಯ ಇರುವುದು ಪತದ ನಡುವೆ ಇರುವ ಗೂಡುಗಳ ಮಧ್ಯದಲ್ಲಿ, ಅಲ್ಲಲ್ಲಿ ನಾಳಕರ್ಚಗಳನ್ನು ಕತ್ತರಿಸಿದನೆಯ ಕಾಣುವುದು ಪಟ 219.—ಎಲೆಯ ಕೆಳಭಾಗದ ತೂಕ. ಸತ ಸೂಕ್ಷ್ಮರಂಧ ಗಳು ತುಂಬಿರುವುವು. ಸುಮಾರು ನರುನುಡಿದೊಡದು. - 218 ನೆಯ ಸವದಲ್ಲಿ, ಎಲೆಯ ಕೆಳಗಣ ವೃಕ್ಕಿನಲ್ಲಿ, ಗೂಡು ಗಳು ಒತ್ತಾಗಿ ಎಡೆಬಿಡದೆ ಇದ್ದರೂ, ಒಂದು ಕಡೆಯಲ್ಲಿ ಮಾತ) ಗೂಡುಗಳು ಬೇರೆಯಾಗಿ ವಿಭಾಗ ಹೊಂದಿರುವುವು. ಎರಡು ಗೂಡುಗಳ ನಡುವೆ ಒಂದು ರಂಧವೂ ಕಾಣುವುದು. ಈ ಬಗೆಯ ರಂಧಗಳು ಎಲೆಯ ಕೆಳ ಭಾಗದ ತೊಕ್ಕಿನಲ್ಲಿ ವಿಶೇಷವಾಗಿಯ, ಮೇಲುಗಡೆಯ ತೊಕ್ಕಿನಲ್ಲಿ ಸ್ವಲ್ಪವಾಗಿಯ ಇರುವುವು. ಯಾವುದಾದರೂ ಒಂದೆಲೆಯ ಕೆಳಗಿನ 3 ಕ್ಕಿನಲ್ಲಿ, ಒಂದು