ಪುಟ:ಓಷದಿ ಶಾಸ್ತ್ರ.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

304, ಓಷಧಿ ಶಾಸ್ತ್ರ ) - (XIV ನೆಯ ಒಂದು ಹಾವಿನ ತೊಟ್ಟಿಯಲ್ಲಿ ಬೆಳೆ ಯುತ್ತಿರುವ ಗಿಡವನ್ನು, ಒಂದು ಗಾರ್ಜಿ ಮುಚ್ಚಳದಿಂದ ಮುಚ್ಚಿಟ್ಟರೆ, ಈ ಪಾತೆ ದ ಒಳಗೆಲ್ಲಾ ಸಲ ಬಿಂದುಗಳು ಕಾಣವುವು. ಇವು ಗಿಡದಿಂದ ಆವಿಯಾಗಿ ಬಂದ ನೀರೇ, ನೀರಿನ ಆವಿಯು ಕನ್ನಡಿಯ ಮೇಲೆ ತಗುಲಿದ ಕೂಡಲೆ ನೀರಾಗಿ ವ್ಯ ತ್ಯಾಸಹೊಂದಿ ಸಣ್ಣ ಬಿಂದುಗಳಾಗಿ ನಿಲ್ಲು ವುವು, ನೀರೇತದಿಂದ ಬರುವ ನೀರಿನಲ್ಲಿ ಕರೆ ಪಟ 223, ಗಿರುವ ವಸ್ತುಗಳು:-ಐರ್ರ (Iron ) ಪೊಟಾಸಿಯಂ (Potassium) ಸೋಡಿಯಂ (Sodium) ವಾಗ್ನಿ ವಿಯಂ (Magnesium) ಪಾಸ್ಪರಸ್ (Phosphorus) ಕಾಲ್ಸಿಯಂ (Calcium) ಗಂಧಕ (Sulphur) ದಲವಾಯು (Hydrogen) ಪ್ರಾಣವಾಯು (Oxygen) ಉಪುವಾಯು (Nitroguin) ಮುಂತಾದ ಧಾತುಗಳಿಂದ ಮಿಶ ವಾದ ಪದಾರ್ಥಗಳು. ಈ ಪದಾರ್ಥಗಳ ಸಂಗಡ ಕೆಲವು ವಾಯುಗಳ ಎಲೆಗಳೊಳಗೆ ಸೇರುವುವು. ಎಲೆಯ ಪತದ ತ್ವಕ್ಕುಗಳಲ್ಲಿ ಪತಸೂಕ್ಷ್ಮರಂಧಗಳಿರುವು ದರಿಂದ ಇವುಗಳ ಮೂಲಕವಾಗಿ ಎಲೆಗಳಲ್ಲಿ ವಾಯುಗಳು ಸೇರುವುವು. 'ಪತಕ್ಷರಂಧಗಳ ಮಾರ್ಗವಾಗಿಯೇ ವಾಯುವು ಒಳಕ್ಕೆ ಸೇರುವ ದೆಂಬುದನ್ನು ಬಹಳ ಸುಲಭವಾಗಿ ನಿರೂಪಿಸಬಹುದು. 224 ನೆಯ ಸಟ ದಲ್ಲಿ ಕಾಣಿಸಿರುವಂತೆ ಒಂದು ಕೆಸವನ ಎಲೆಯನ್ನಾಗಲಿ, ಅಥವಾ ಬೇರೆ ಯಾವ ಎಲೆಯನ್ನಾಗಲಿ, ಬುಟ್ಟಿ ಯೊಳಗಿಟ್ಟು ಕಾವಿನ ಅಡಿಯಭಾಗವು ನೀರಿ