ಪುಟ:ಓಷದಿ ಶಾಸ್ತ್ರ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ ಗಿಡಗಳ ಬಾಳಿಕೆಯ ಕೆಲಸವೂ . 313 ಒ 4 ಜೀವಾಣುವು ಸೂರ್ಯಕಿರಣಗಳಿಂದ ಹೊಂದುವುದು. ಜೀವಾಣು ಸದಾ ರ್ಥಗಳ ಸೇರುವೆಗೂ ಹಲವು ಧಾತುಗಳನ್ನು ಸಂಯೋಗಪಡಿಸಬೇಕಾಗಿರುವು ದರಿಂದ ಇದಕ್ಕೂ ಒಂದು ಶಕ್ತಿಯು ಬೇಕಾಗಿರುವುದು ಈ ಶಕ್ತಿಗೆ ದೇವಾ ಣುವೇ ಆಧಾರವು. ಇಂಗಾಲ್ಯಾವಾಯುವು ಒಳಸೇರುವಂತೆಯೇ, ಪ್ರಾಣ ವಾಯುವೂ ಪತ ಸೂಕ್ಷ್ಮರಂಧಗಳ ಮಾರ್ಗವಾಗಿ ಒಳಸೇರುವುದೆಂದು ಮೊದಲೇ ಹೇಳಲ್ಪಟ್ಟಿದೆ. ಈ ವಾಯುವು ಜೀವಾಣುವಿನ ಕೆಲವು ಭಾಗಗಳೆ ಡನೆ ಸಂಯೋಗಹೊಂದಿ ಅದನ್ನು ಕೆಡಸಿಬಿಡುವುದು, ಹೀಗೆ ಮಾಡುವುದರಿಂದ ಸ್ವಲ್ಪ ಶಕ್ತಿಯು ಹೊರಪಡುವುದು. ಜೀವಾಣುವು ಈ ಶಕ್ತಿಯನ್ನು ಹೊಸ ದಾಗಿ ಜೀವಾಣುಗಳನ್ನುಂಟುಮಾಡುವುದಕ್ಕೆ ಒದಗಿಸಿ ಕೊಳ್ಳುವುದು, ದೇ ವಾಣುವು ಸ್ವಲ್ಪ ಕೆಟ್ಟರ, ನೂತನವಾಗಿ ಉಂಟಾಗತಕ್ಕ ಭಾಗವು ಹೆಚ್ಚು. ಶಕ್ತಿಯನ್ನು ಹೊರಬೀಳಿಸುವುದಕ್ಕಾಗಿ ಪ್ರಾಣವಾಯುವು ದೇರಾಣುವಿನ ಸಂಗಡ ಸಂಯೋಗಹೊಂದಿ, ಅದನ್ನು ಹಲವು ಬಗೆಯ ವಸ್ತುಗಳನ್ನಾಗಿ ವಿಭಾ. ಗಿಸಿ ಬಿಡುವುವು. ಹೀಗೆ ಉಂಟಾಗತಕ್ಕವುಗಳಲ್ಲಿ ನೀರು, ಇ೦ಗಾಲಾನ್ನು, ಇವೆರಡೇ ಮುಖ್ಯವಾದುವು, ಉಪ್ಪವೂ ಸ್ವಲ್ಪ ಉಂಟಾಗುವುದು. ಈ ವ್ಯವೂ, ನೀರ, ಇಂಗಾಲಾಮು ವಾಯುವೂ ಗಿಡಗಳಿಂದ ಹೊರಕ್ಕೆ ಬಂದು ಬಿಡುವುವು. ಗಿಡಗಳಲ್ಲಿ ಈ ಕೆಲಸವು ಯಾವಾಗಲೂ ನಡೆಯುತ್ತಲೆ ಇರು. ವುದು, ಇದಕ್ಕೆ ಹಗಲುರಾತಿ) ಎಂಬ ವ್ಯತ್ಯಾಸವೇನೂ ಇಲ್ಲ. * ಪ್ರಾಣಿಗಳ ಗಿಡಗಳ ಎಲ್ಲಾ ಕೆಲಸಗಳನ್ನು ಮಾಡುತ್ತಿರುವು ದೂ, ಬೆಳೆಯುವುದೂ ಈ ಸಾಣವಾಯುವು ಜೀವಾಣುವಿನ ಸಂಗಡ ಸಂಬಂ ಧಿಸುವುದರಿಂದಲೇ ಪ್ರಾಣವಾಯುವಿಲ್ಲದಿದ್ದರೆ ಜೀವಾಣುವು ಸ್ತ೦ಭಿಸಿ, ಕೆಲಸ ಸಾಗದೆ ನಿಂತು ಬಿಡುವುದು. ಗಾಳಿಯೆ ಬಾರದಿದ್ದರೆ ಜೀವಾಣುವು ಶುದ್ಧ ವಾಗಿ ಕೆಟ್ಟೂ ಹೋಗಬಹುದು.