ಪುಟ:ಓಷದಿ ಶಾಸ್ತ್ರ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

316 ಓಷಧಿ ಶಾಸ್ತ್ರ ). [XIV ನೆಯ ಮಾತು ಭೂಮಿಯಿಂದ ತಾವಾಗಿ ತೆಗೆದುಕೊಳ್ಳಲಾರದೆ, ಆಶ)ಯ ವೃಕ್ಷಗಳ ಕೊಂಬೆಗಳಿಂದ ಹೀರಿಬಿಡುವುವು. ಪಟ 227-ನಾಯಿಕೊಡೆ (ಅಣಬೆ) ಜೀವಾಣುವಸ್ತುವುಂಟಾಗುವುದಕ್ಕೆ ಮುಖ್ಯವಾಗಿ ಬೇಕಾದ ಸದಾ ರ್ಥವು ಉಪ್ಪು ವಾಯುವೆಂದ. ಸುತ್ತಲಿರುವ ಗಾಳಿಯಲ್ಲಿ ಈ ವಾಯುವು ಕಲಿತಿದ್ದರೂ ಅದರಿಂದ ತೆಗೆದುಕೊಳ್ಳದೆ ಅದನ್ನು ಗಿಡಗಳು ಭೂಮಿಯ ನೀರಿನಲ್ಲಿ ಕರಗಿರುವ ಉಪ್ಪಿನಿಂದಲೇ ತೆಗೆದುಕೊಳ್ಳುವುವೆಂದೂ, ಮೊದಲೇ ತಿಳಿಸಲ್ಪಟ್ಟಿದೆ. ಈ ವಾಯು ಸಂಬಂಧವುಳ್ಳ ಉಪ್ಪುಗಳು ಸ್ವಲ್ಪವಾಗಿರುವು