ಪುಟ:ಓಷದಿ ಶಾಸ್ತ್ರ.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಬಾಳಿಕೆಯ ಕೆಲಸವೂ . 319. ಜೇನಾಗಲಿ ಜಿನುಗುತ್ತಲೇ ಇರುವುದು. ಒಳ್ಳೆ ಸುವಾಸನೆಯೂ ಉಂಟು. ಅದಕ್ಕೆ ಆಸೆಪಟ್ಟು ಬರುವ ಕ್ರಿಮಿಗಳು ನೀರಿನಲ್ಲಿ ಬಿದ್ದು ಮುಳುಗಿಹೋ ಪಟ 230.- ನಿಪಂಥಿಸ್ ” ಗುವುವು. ಹೀಗೆ ಮುಳುಗಿಹೋಗುವ ಕ್ರಿಮಿಗಳ ಮಾಂಸವನ್ನು ಗಿಡವು ಆಹಾರವಾಗಿ ಉಪಯೋಗಿಸಿಕೊಳ್ಳುವುದು. ಗಿಡಗಳ ಅವಯವಗಳಲ್ಲಿ ಯಾವಕೆಲಸವು ನಡೆಯುವುದೆಂದು ವಿಚಾ ರಿಸಿ ನೋಡೋಣ, - ಬೇರು:ಬೇರು ನೆಲದೊಳಗಿನ ನೀರನ್ನು ಕುಡಿಯುವುವು. ಯಾವಾ ಗಲೂ ಗಿಡಗಳಿಗೆ ತಣ್ಣೀರು ಬರುತ್ತಲೇ ಇರಬೇಕಾದುದರಿಂದ ಹೊಸ ಬೇರುಗಳುಂಟಾಗುತ್ತಲೇ ಇರುವುವು, ನೀರನ್ನು ಎಳೆದು ಕೊಳ್ಳುವ