ಪುಟ:ಓಷದಿ ಶಾಸ್ತ್ರ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

329 ಮಧ್ಯಾರಂಭಿ (Centrifugal), ಹೂಗಳ ನಡುವಿನಿಂದ ಅಂಚಿನ * ಕಡೆಗೆ ಅರಳಿಹೋಗುವ ಕವು. 86. ಮಿಥುನಸಸ್ಯಗಳು (Bisexual plant), ಕೇಸರಗಳು ಅಂಡಕೋಶ ಇವೆರಡೂ ಒ೦ದರಲ್ಲಿಯೇ ಸೇರಿರುವ ಪುಷ್ಮಗಳನ್ನು ಬಿಡುವ ಗಿಡ, 10 6. ಮಿಶ್ರಫಲ (Spurious fruit): ಬೀಜಕೋಶ, ಬೀದ ಇವುಗಳೊಡನೆ ಬೇರೆ ಭಾಗಗಳ ಐಕ್ಯ ಹೊಂದಿ ಕಾಯೆನಿಸುವುದು, 125. ವಿಶ್ರಾಂಡಾಶಯ (Compound ovary). ಹಲವು ಗೂಡುಗಳುಳ್ಳ ಅಂಡಾಶಯವು. 101, ಮಲವಹ (Rhizorme), ಬೇರುಗಳೊಡನೆ ನೆಲದೊಳಗೆ ಹುದುಗಿರತಕ್ಕೆ ಪುಕಾಂಡಗಳ ಭೇದ. 36, *19, *20. ಮಠಾರೋಹಿಲತೆಗಳು (Root climbers). ಬೇರಿನ ಸಹಾಯದಿಂದ ಮೇಲೇರಿ ಹಬ್ಬುವ ಬಳ್ಳಿಗಳು, 45, ಮೊಗ್ಗೆ (Bud). ಕೊಂಬೆಗಳಲ್ಲಿ ಮೊದಲು ಹೊರ ಚತಕ್ಕ ಬಹುಮೃದುವಾದ - ಅಗ ಭಾಗವು, 49, 32, 33, ಲಶುನ ಅಥವಾ ಉಳ್ಳಿ (Bulb , ಸಕಾಂಡವು ಕುಗ್ಗಿ ತಟ್ಟಿಯಂತೆ ಬದಲಾಯಿಸಿ, ಅದರ ಮೇಲ ಡೆಯಲ್ಲಿ ರೂಪಾಂತರ ಹೊಂದಿದ ಎತಿ * ಗಳನ್ನೂ, ಕೆಳಗೆ ಬೇರುಗಳನ್ನೂ ವಹಿಸಿರುವುದು 40 , *27. ವಲಯಚ್ಛೇದ 65. * 52. Jelo (Cortex). 204. ವರ್ಷವಲಯಗಳು (Annual rings). ಕೆಲವು ಗಿಡಗಳ ದಾರುಭಾಗ ದಲ್ಲಿ ಕಾಣುವ ಸುತ್ತು ಅಥವಾ ವಲಯಗಳು, 269, *210, ವಿಭಕದಳಗಳು (Polyjpetals), ಬೇರೆಬೇರೆಯಾಗಿ ನಿಲ್ಲುವ ದಳಗ - ಳುಳ್ಳ ಹೂಗಳನ್ನು ಬಿಡುವಗಿಡಗಳು, 16 9. ವಿಭಾಂಡಾಶಯ (Apocal'pous Ovary): ಅಂಡಾಶಯದ ಗೂ ಡುಗಳು ಬೇರೆಬೇರೆಯಾಗಿ, ಬೇರೆಬೇರೆ ಕಾಯಿಗಳಂತೆ ಬೆಳೆಯುವುದು. ವಿಷಮರೇಖಾವತ (Reticulated veined-leaf). ಸತ ದಲ್ಲಿ ಬಲೆಯ ಕಟ್ಟುಗಳಂತೆ ನರಗಳು ಸೇರಿರುವ ರೀತಿ, 58, 43, 44,