ಪುಟ:ಓಷದಿ ಶಾಸ್ತ್ರ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

330 ವೃದ್ಧಿಜನಕಶ್ರೇಣಿ (Cambium), ದಾರುವಿಗೂ ವಲ್ಕಲಕ ನಡುವೆ ಇರುವ ಭಾಗ, ಮರದ ಕೊಂಬೆಗಳು ದಪ್ಪನಾಗುವುದು ಇದರ ಬೆಳೆ ವಳಿಕೆಯಿಂದಲೇ. 256, #204 ವೃಂತ (Peduncle). ಹೂಗಳ ಕಾವು, 72, * 60. ವೃಂತಪರಿಣಾಮಫಲ (Peduncle transformed into a false _fruit): ಕಾಯಿಯ ಹಾಗೆ ಬದಲಾಯಿಸಿ ನಿಲ್ಲುವ ವ್ಯ೦ತ. 133 105# ವೃಂತಪುಚ್ಛ (Bract), ಕಾವಿನ ತುದಿಯಲ್ಲಿ ಪುಷ್ಕಕೋಶದ ಅಡಿಯಲ್ಲಿ - ರುವ ಪುಚ್ಛಗಳು. 73, 60, 61, 62, ಶಣ (Phloem). ನಾಳಕೂರ್ಚಗಳ ಒಂದುಭಾಗ. 256. 204. * ಸಮಗೋಳಾಕಾರ (Elliptic), 63, # 51, ಸಮರೇಖಾವತ (Parallel veined-leaf). ವಿತಿಯ ದೊಡ್ಡ ನರ ಗಳು ಬೇರೆಬೇರೆಯಾಗಿ ಹೊರಟು ಪುನಃಸೇರದೆ ಇರುವ ಕವು ವುಳ್ಳುದು, 58, *43. JJjDozie (Entire margin). 64. *52, ಸಂಯುಕದಳ (Monopetele ದಳಗಳು ಬೇರೆಬೇರೆಯಾಗಿಲ್ಲದೆ - ಒಂದಾಗಿ ಸೇರಿರುವ ಹಾಗೆ ಹೂಗಳನ್ನು ಬಿಡುವ ಗಿಡಗಳು, 69, ಸಂಯುಕ್ತಾಂಡಾಶಯ (Syncarious Ovaly): ಅಂಡಾಶಯದ ಗೂಡುಗಳೆಲ್ಲವೂ ಪ್ರತ್ಯೇಕ ತೀಕವಾಗಿರದೆ, ಸೇರಿರುವ ಸ್ವಭಾವ ವುಳ್ಳದು, 58, *43, - ಸಂತ ಪ್ರಷ್ಟ ಸಮಹ ಪರಿಣಾಮಫಲ (Fig or Synconium) ಪುಷ್ಪಮಂಜರಿಯ ಕಾವು ಬಟ್ಟಲಿನಹಾಗೆ ಬದಲಾಯಿಸಲ್ಪಟ್ಟು, ಅದ ರೊಳಗೆ ಬೀಜಗಳಂತೆ ಕಾಣುವ ಸಣ್ಣ ಕಾಯಿಗಳನ್ನು ಅಡಗಿಸಿಕೊಂ ಡು, ಮೊತ್ತಕ್ಕೆ ಒಂದು ಕಾಯಿಯ ಹಾಗೆ ಕಾಣುವುದು. 136.#116,