ಪುಟ:ಓಷದಿ ಶಾಸ್ತ್ರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓವಧಿ ಕ್ರಾಸ್ತ್ರ ) [III ನೆಯ ಈ ಗೆಡ್ಡೆಗಳೆಲ್ಲವೂ ದಂಟು ಬೇರುಗಳೇ ಹೊರತು ತಾಯಿಬೇರುಗಳಲ್ಲ. ಮೂಲಂಗಿ, ಗೆಣಸು, ಇವುಗಳಲ್ಲಿಯ, ಇವುಗಳನ್ನು ಹೋಲುವ ಗಿಡ ಗಳಲ್ಲಿಯ, ಬೇರು ದಪ್ಪನಾಗಿ ಗೆಡ್ಡೆಗಳಾಗಿ ಬದಲಾಯಿಸಲ್ಪಡುವುದೇಕೆ ? ಇವುಗಳಲ್ಲಿ ಸಕಾಂಡವು ಬಹಳ ಕುಗ್ಗಿರುವುದಲ್ಲದೆ, ಎಲೆಗಳು ಹೆಚ್ಚಾಗಿ ಪಟ 10.-ಗೆಣಸಿನ ಬಳ್ಳಿ ಮತ್ತು ಎರಡು ಗೆಣಸುಗಳು, ರುವುದರಿಂದ , ಆಹಾರಕ್ಕೆ ಬೇಕಾದ ಸಾಮಗ್ರಿಗಳು ಬಹಳ ಹೆಚ್ಚಾಗಿ ಉತ್ಪತ್ತಿ ಯಾಗುವುವು. ಗಿಡಗಳ ಉಪಯೋಗಕ್ಕೆ ಬೇಕಾದುದು ಹೋಗುತ್ತ, ಉಳಿದು ವಗಳನ್ನು ಸಂಗ್ರಹಿಸಿಡುವುದಕ್ಕೆ, ದಿಂಡಿನಲ್ಲಿ ಸಾಕಾದಷ್ಟು ಸ್ಥಳವಿಲ್ಲದು