ಪುಟ:ಓಷದಿ ಶಾಸ್ತ್ರ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾಸ್ತ್ರ ) (III ನೆಯ ಮರಗಳ ಶಾಖೆಗಳನ್ನು ಅಪ್ಪಿಕೊ೦ಡು, ಗಾಳಿಯ, ಬೆಳಕ ತಗುಲು ವಂತೆ, ಬೇರುಗಳು ನೆಲದೊಳಗೆ ಹುಗದೆ, ಹೊರಗಾಗಿಯೇ ಬೆಳಯುವುದು ನಟ 12.- - ಅಮ್ಮಗಿಡ. ಉಂಟು. ಈ ಬೇರುಳ್ಳ ಗಿಡಗಳು, ಆವಿಯಾಗಿ ಆ೦ತರಿಕ್ಷದಲ್ಲಿರುವ ನೀರನ್ನು ಗಹಿಸುವುವು. 11-12 ನೆಯ ಪಟಗಳಲ್ಲಿ ಕಾಣುವ ಎರಡು ಗಿಡಗಳ ಈ ಗೆಯಾದುವುಗಳೇ, ಇಂತವುಗಳನ್ನು ಅಪ್ಪ” ಡಗಳೆಂದು ಹೇಳಬಹುದು.