ಪುಟ:ಓಷದಿ ಶಾಸ್ತ್ರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಬೇರು, 27 ಈ ಪುಸ್ತಕದ ಮುಖಪತಕ್ಕೆ ಇದಿರಾಗಿ ಸವದಲ್ಲಿ, ಮುದಿ ಸಲ್ಪಟ್ಟಿರುವ ಒಂದು ಅರಳಯ ಮರದಲ್ಲಿ ಅಪ್ಪು ಗಿಡಗಳು, ಹೇರಳ ವಾಗಿ ಅಪ್ಪಿಕೊಂಡಿರು ವುದನ್ನು ನೋಡಿರಿ. } ಪಟ 13.ಆಲದ ಬಿಳಲು. ಆಲ, ತಾಳೆ ಈ ಮರಗಳ ಕೊಂಬೆಗಳಲ್ಲಿ ಉಂಟಾಗುವ ಬೇರುಗಳು, ಕೆಲವು ಕಾಲ ಹೊರಗೇ ಇರುತಿದ್ದು, ಆಮೇಲೆ ನೆಲದೊಳಗೆ ನುಗ್ಗಿ ಬೆಳೆಯು ವುವು. ಈ ಬಗೆಯ ಬೇರುಗಳಿಗೆ ಬಿಳಲುಗಳೆಂದು ಹೆಸರು. ಅಪ್ಪು ಗಿಡ ಗಳ ಬೇರುಗಳನ್ನೂ ಬಿಳಲುಗಳೆಂದೇ ಹೇಳಬಹುದು.