ಪುಟ:ಓಷದಿ ಶಾಸ್ತ್ರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೇ ರು, A. ಬದನಿಕೆ ಜಾತಿಯ ಗಿಡವು, ಸಾ ಧಾರಣವಾಗಿ, ಎಲ್ಲಾ ಕಾಡುಗ ಳಲ್ಲಿಯ, ನೇರಳೆ, ಹೂವರಳ, ಮುಂತಾದ ಗಿಡಗಳ ಕೊಂಬೆಗ. ಳಲ್ಲಿ ತಗುಲಿಕೊಂಡು ಬೆಳೆಯು ವುವು. ಈ ಜಾತಿಯ ಕೆಲವು ಗಿಡಗಳು ಅನೇಕ ಕಡೆಗಳಲ್ಲಿರು. ವುವು. ರಸ್ತೆಗಳಲ್ಲಿ ನತ್ನಿ ರುವ ಸಾ ಲು ಮರಗಳಲ್ಲಿ, ಹೂವರಳಿ, ಆಲ, ಬೇವು, ಹುಣಿಸೆ, ಮಾವು, ಮುಂ ತಾದ ಮರಗಳ ಮೇಲೆ, ಇವು ಬೆಳೆ ಯುವುದನ್ನು ನೋಡಬಹುದು. ಪಟ 15.-ಬದನಿಕೆಯ ಕುಡಿ. ನಟ 16.-ಬದನಿಕೆ ಗಿಡದ ಬೇರು.