ಪುಟ:ಓಷದಿ ಶಾಸ್ತ್ರ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಮೊಗ್ಗೆಯ ಎಲೆಯ, ಅಡಿಯ ಕಾವು, ಮತ್ತು ಮೇಲಿನ ಸತು, ಇವೆರಡೇ ಎಲೆಗಳ ಮುಖ್ಯ. ಭಾಗಗಳು. ಈ ಎರಡ ರಲ್ಲಿ ಎಲೆಯ ವೆಸ್ತಾ ರವೇ ಪತ)” ವೆನಿ ಸುವುದು. ಇದುಬಹು ಮುಖ್ಯವಾದುದು. ಕೆ ಲವು ಎಲೆಗಳ ಕಾವಿನ ಕೆಳಗೆ,ಗಿಣ್ಣಿ ಗೆಸಾ ಸದ, ಎರಡು ಪಾ ರ್ಶೃಗಳಲ್ಲಿಯ ರಡು ಪುಚ್ಛಗಳಿರು, ವುವು. ತಡಗಣಿ, ಬೆಂ ಡೆ, ಅವರೆ, ಹಲಸು, ಹೂವರಳ, ದಾಸವಾ ಪಟ 41,ಆವರಿಕೆಯೆಲೆ. ಇದು ಭಿನ್ನ ನತ್ರವು, ಳ, ಆವರಿಕೆ, ಇವುಗಳ ಈ ಎಲೆಗಳು ಪಕ್ಷಕನವುಳ್ಳವು. ಕಾವಿನ ಕೆಳಗೆ ಇವು (1) ಪರ ಪುಚ್ಛ. (2) ಗಿಣ್ಣು ಸಂದು. ಚೆನ್ನಾಗಿ ಕಾಣುವುವು ಕೆಲವು ಗಿಡಗಳಲ್ಲಿ ಇವು ಎಳೆ ಎಲೆಗಳಲ್ಲಿ ಮಾತ್ರ ಇದ್ದು, ಎತಿಯು ಬಲಿತ ಮೇಲೆ, ಉದಿರಿಹೋಗುವುವು. ಹೂವರಳಿ, ಹಲಸು ಇವುಗಳ ಪುಚ್ಛಗಳು ಗಿಣಿ ನಲ್ಲಿ ಸೇರಿರುವುದರಿಂದ, ಇವುಗಳನ್ನು ಪರ ಪುಟ್ಟಗ?' ಳೆನ್ನು ವರು, ಸಸ್ಯ ಗಳಾ , ಎಲೆಗಳು, ಬೆಳಕು ತನ್ನ ಮೇಲೆ ತಗುಲುವ ಹಾಗೆ, ಮೇಲುವು ಖವಾಗಿಯೇ ಇರುವುವು. ಸಾಧಾರಣವಾಗಿ ಎಲ್ಲಾ ಎಲೆಗಳ , ತೆಳ್ಳಗೆ ಅಗ ಲವಾಗಿರುವುದೇ ಸ್ವಾಭಾವಿಕವು.