ಪುಟ:ಓಷದಿ ಶಾಸ್ತ್ರ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(2) `ಓವಧಿ ಶಾಸ್ತ್ರ ) [V ನೆಯ ವನ್ನು ದ್ವಿಭಿನ್ನ ಪತ” ಗಳೆಂದೂ,ನುಗ್ಗೆ ಮುಂತಾದ ಎಲೆಗಳಂತೆ, ಇದಕ್ಕಿಂತ ಹೆಚ್ಚಾಮೃತಿ ಒಡೆದುದನ್ನು ಬಹು ಭಿನ್ನ ಪತ)” ವೆಂದೂ ಹೇಳಬಹುದು, ಭಿನ್ನ ಸತುಗಳ ಸಣೈಲಿಗಳು, ಕೆಲವು ಗಿಡಗಳಲ್ಲಿ ಕಾವಿಗೆ ಎರಡು ಬಾ ರ್ಶಗಳಲ್ಲಿಯ, ಪಕ್ಷಿಯ ರೆಕ್ಕೆಗಳ ಕದಲಿನಂತೆ ಸಮವಾಗಿ ಹೊರಟು ಬೆಳೆಯುವುವು, ಅಗಸೆ, ಶೀಗೆಕಾಯಿ, ಆವರಿಕೆ, ಇ ವುಗಳ ಎಲೆಗಳು ಈ ಕುಮವನ್ನು ಹೊಂದಿರು ವುವು. ತಾಳೆ ಯೆಲೆಯ ನರ ಗಳ, ಓಲೆಗಳ ಸೇ ರಿರುವಂತೆ, ಕೆಲವು ಗಿಡಗ ಹಟ 43 –ಎಲವದ ಎಲೆ, ಳಲ್ಲಿ ಚಿಕ್ಕ ಎಲೆಗಳು (ಹಣ್ಣೆಲೆಗಳು ತಾಳ ಪತದ ಕುಮವುಳ್ಳವು.) ಕಾವಿನ ತುದಿಯಲ್ಲಿ ಸೇರಿ ಹರಡಿಕೊಂಡಿರುವುದೂ ಉಂಟು, ಅಗಸೆ, ಆವರಿಕೆ, ಈ ಬಗೆಯ ಗಿಡಗಳ ಸಣ್ಣ ಎಲೆಗಳು ಹೊಂದಿದ ಕಮವ (ಪಕ್ಷ ಕನ” ವೆಂದೂ, ವಿಲನ, ಮು ಲವ, ಇವುಗಳ ಎಲೆಗಳು ಹೊಂದಿರುವ ಕನವು 'ತಾಳ ಪತ) ಕನ?? ವೆಂದೂ ಹೇಳಬಹುದು, - ಎಲೆಗಳು ಆಕಾರದಲ್ಲಿ ಹಲವು ವ್ಯತ್ಯಾಸಗಳುಳ್ಳವುಗಳಾಗಿರು ವುವು, ಸ್ವರೂಪಕ್ಕೆ ತಕ್ಕಂತೆ ಅವುಗಳಿಗೆ ಹೆಸರುಗಳ ೩ ಡಬಹುದು. ಅರಳಿ, ಹೂವರಳಿ, ಇವುಗಳ ಎಲೆಗಳಂತೆ ಇರುವವುಗಳನ್ನು ಹೃದಯಾಕೃತಿ ಯುಳ್ಳ ವುಗಳೆಂದೂ, ಸೀತಾವುರ, ಬಸರಿ, ಇವುಗಳ ಎಲೆಗಳ , ಅಗಸೆ, ಆವರಿಕೆ