ಪುಟ:ಓಷದಿ ಶಾಸ್ತ್ರ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಮೊಗ್ಗೆಯ, ಎಲೆಯ. 65 ಒಂದೇ ಕುಮದಿಂದಿರುವುದೂ ಉಂಟು, ಅಥವಾ ಅಸುಗೆಯ ಎಲೆಯಂತೆ ಉಬ್ಬು ತಗ್ಗುಗಳಿಂದ ಕೂಡಿ, ಮೇಲು ಕೀಳಾಗಿರುವುದೂ ಉಂಟು. ಪಟ 52-ಎಲೆಯ ಅಂಚುಗಳು. (1) ಸಮಾಂಚಲ, (2) ಕ ಕ ಚಳ್ಳೇದಗಳು, (3) ದಂತಿದಗಳು, (4) ವಲಯುಚ್ಛೇದಗಳು. * ತುಪ್ಪಕೀರೆ, ಗುಲಾಬಿ ಮುಂತಾದುವುಗಳಲ್ಲಿ, ಎಲೆಗಳ ಅಂಚಿನಲ್ಲಿ ಕಾಣುವ ಭಾಗಗಳು, ಇರುವೆಗಳ ಹಲ್ಲಿನಂತೆ ಬಹು ಸೂಕ್ಷ್ಮವಾಗಿಯ, ಕಚಾಗಿಯ, ಮೇಲು ಗಡೆಗೆ ಸ್ವಲ್ಪ ಬಾಗಿಯ ಇರುವುವು. ಈ ರೀತಿಯು ಇವುಗಳನ್ನು “ಕಕ ಚಚೋದ' ಗಳೆಂದು ಹೇಳಬಹುದು, ದಾಸವಾಳ, ಬೆಂಡೆ ಮುಂತಾದ ಎಲೆಗಳಲ್ಲಿ ಅಂಚಿನವಿಭಾಗಗಳು ದೊಡ್ಡ ದೊಡ್ಡ ಹಲ್ಲುಗಳಾಗಿ, ಮೇಲುಗಡೆಗೆ ಬಹಳವಾಗಿ ಬಾಗದೆ, ಸ್ವಲ್ಪ ನೇರವಾಗಿಯೇ ನಿಲ್ಲುವುದರಿಂದ, ಈ ವಿಧವಾದುವುಗಳನ್ನು " ದಂತಚ್ಛೇದ ?” ಗಳೆಂದು ಹೇಳುವುದು ಯುಕ್ತ ವಾಗಿದೆ. ಇನ್ನೂ ಕೆಲವು ಎಲೆಗಳಲ್ಲಿ ಈ ಹಣ್ಣುಗಳು ಕಚಾಗಿರದೆ, ದುಂಡಾಗಿ ಬಾಗಿರುವುದೂ ಉಂಟು. ಉದಾಹರಣವಾಗಿ ರಣಗಳ್ಳಿಯೆಲೆಗಳ ಅಂಚನ್ನು ಹೇಳಬಹುದು. ಇವುಗಳಿಗೆ “ ವಲಯಚ್ಛೇದ ?” ಗಳೆಂದು ಹೇಳುವುದು ಅನು