ಪುಟ:ಓಷದಿ ಶಾಸ್ತ್ರ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

68 ಓಷಧಿ ಶಾಸ್ತ್ರ ) V ನೆಯ ಸೇರಿರುವ ಸರಿಯಾದಕನು, ಹಸುರುಗುಣ, ಇವೆಲ್ಲವೂ, ಎಲೆಗಳು ಸ. ರ್ಯಕಿರಣಗಳನ್ನು ಹೊಂದಿ ಮಾಡತಕ್ಕ ವ್ಯಾಪಾರಕ್ಕೆ ತಕ್ಕ ಸಾಧನಗಳಾಗಿ ರುವುವು. ಹೆಚ್ಚು ಕಡಿಮೆಯಾಗಿ ಎಲ್ಲಾ ಎಲೆಗಳ ಹಸುರು ಬಣ್ಣವುಳ್ಳವು ಗಳಾಗಿ ಇರುವುವು. ಈ ಗುಣವಿಲ್ಲದುವುಗಳನ್ನು ಎತಿಗಳೆಂದು ಹೇಳುವುದಿ ೮. ವಿಸ್ತಾರ, ಮೃದುತ್ವ, ಹಸುರುಗುಣ, ಇವುಗಳನ್ನು ಹೊಂದಿರುವುದೇ ಎಲೆಗಳ ಮುಖ್ಯಸ್ವಭಾವವು, ಎಳೆಕೊಂಬೆಗಳ ದಂಟುಗಳು ಹಚ್ಚಗಿದ್ದ ರ. ಸಾಯಿಕವಾಗಿ ಈ ಗುಣವನ್ನು ಎಲೆಗಳೆ ಹೊಂದಿರುವುವು ಎಲೆಗಳ ಗಿಡಗಳ ಹೆಟಾ ಗಿರಲು ಕಾರಣವೇನು ? ಅವು ಹಸರು ಪಟ 54. ಸಿಟ್ರೋನಿಯಾ