ಪುಟ:ಓಷದಿ ಶಾಸ್ತ್ರ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಮೊಗ್ಗೆ ಯ, ಎತಿಯ, 69 ಗುಣವನ್ನು ಹೊಂದಿ, ಬೆಳಕನ್ನೇ ನಿರೀಕ್ಷಿಸುತ್ತ, ಅದು ಹೆಚ್ಚಾಗಿರುವ ಕಡೆಗಳಲ್ಲಿಯೇ ಬೆಳೆಯಲು ಕಾರಣವೇನು ? ಇವೆಲ್ಲವೂ ಎಲೆಗಳು ಮಾಡ ತಕ್ಕ ಕೆಲಸಗಳಿಗೆ ಇದ್ದೇ ತೀರಬೇಕು. ಅದೆಲ್ಲವೂ 14 ನೆಯ ಅಧ್ಯಾಯದಲ್ಲಿ ವಿವರಿಸಿ ತಿಳಿಸಲ್ಪಡುವುದು. ಎಲೆಗಳು ಸ್ವಾಭಾವಿಕವಾಗಿಯೇ ಹಚ್ಚಗಿರುವು ದರಿಂದಲೂ, ಬೆಳಕನ್ನು ಹುಡುಕುವುದರಿಂದಲೂ, ಆ ಹಸುರುಬಣ್ಣವೂ, ಸೂ ರ್ಯಕಾಂತಿಯ, ಎಲೆಗಳು ಮಾಡತಕ್ಕ ಕೆಲಸಗಳಿಗೆ ಮುಖ್ಯವಾದುವುಗ ಳೆಂದು ನಾವು ವಿಸಬೇಕಾಗಿದೆ, ಗಿಡಗಳ ಎಲೆಗಳು ಹರಡಿಕೊಂಡಿರುವ ಕನವನ್ನು ಗಮನಿಸಿ ನೋಡಿದರೆ, ಎಲೆಗಳು ಕಡಿದ ಮಟ್ಟಿಗೂ ಒಂದ ನೊ೦ದು ನರಸದೆ, ಬೆಳೆಯುತ್ತಿರುವುದು ಚೆನ್ನಾಗಿ ಕಾಣುವುದು, ಹೊನ್ನೆ ಯ ಗಿಡದಲ್ಲಿ ಎ ತಿಗಳು ಒಂದಕ್ಕೊಂದು ಇದಿ ರಾಗಿಯ, ಎಲೆಯ ಜೋ ಡಣೆಯು ಅಡ್ಡಲಾಗಿಯJ ಇರುವುದೂ, ಹೂ ವ ರ ೪ ಮುಂತಾದುವುಗಳಲ್ಲಿ ಎಲೆ ಗಳೆಂದೊಂದೂ ಪ್ರತ್ಯೇಕ ವಾಗಿರುವುದೂ, ಎಲೆಗಳು ಒಂದನೊಂದು ಮರೆಸದೆ ಬೆಳೆಯುವುದಕ್ಕಾಗಿ ಏರ್ಪ ೬ರುವ ಉಪಾಯಗಳೆ. ಪಟ 55.-ಗುಬ್ಬಳೆ ಗಿಡ,