ಪುಟ:ಓಷದಿ ಶಾಸ್ತ್ರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾಸ್ತ್ರ ) [VI ನೆಯ ತಗ್ಗುಗಳ ನೂ ಒಳಗೊಂಡಿರುವುದು. ಇಂತಹ ಕೀಲದ ತುದಿಗೆ ಕೀಲಾಗ) 7 ವೆಂದುಹೆಸರು. ಹೀಚುಗಳಿಗೆ (ಅಂಡಾಶಯ?” ಎಂದು ಹೆಸರು. ಮೇಲೆ ವಿವ ರಿಸಲ್ಪಟ್ಟ ಕೀಲ, ಕೀಲಾಗ), ಅಂಡಾಶಯ, ಇವು ಮೂರೂಸೇರಿ, ಮೊತ್ತಕ್ಕೆ (ಅಂಡಕೋಶ' ವೆನಿಸುವುದು. ಸಾಧಾರಣವಾಗಿ ಎಲ್ಲಾ ಪುಷ್ಪಗಳಲ್ಲಿಯೂ, ಈಭಾಗ ಗಳೇ ಇರುವುವು. ಆದುದ ರಿಂದ ನಾವು ಇನ್ನೂ ಕೆಲವು ಪುಪ್ಪಗಳನ್ನು ಪರಿಶೋಧಿಸು ವುದು ಒಳ್ಳೆಯದು. ಹೂವ ರಳಿಯ ವರ್ಗಕ್ಕೆ ಸೇರಿದ ಬೇರೆ ಕೆಲವು ಹೂಗಳನ್ನು ವಿಚಾರ ಮಾಡೋಣ, ದಾಸ ವಳ ಹತ್ತಿ, ಬೆಂಡೆ, ತುರುವೆ, ಈ ಗಿಡಗಳ ಹೂಗಳು, ಮುಖ್ಯವಾದ ಕೆಲವು ಅಂಶಗ ಹೂವರಳಿಯ ಹೂವಿನ ರೀತಿಯನ್ನು ಅನುಸರಿಸಿದ್ದ ರೂ, ಬೇರೆ ಕೆಲವು ಅಂಶಗ ಳಲ್ಲಿ ವ್ಯತ್ಯಾಸ ಹೊಂದಿರು ವುವು. ಪಟ 60.-ದ ಸವಾಳದ ಕೊಂಬೆಯ ಹೂವೂ. 1. ಗಿಣ್ಣು ಪು. 2. ಗಿಣ್ಣುಸಂದು, 3. ವೃಂತ. 4. ವೃಂತಪುಚ್ಛಗಳು. 5, ಪು ಪ್ರಕೋಶ, 6, ದಳವೃತ. 7. ಕೇಸರನಾಳ 8. ಕೀಲಾಗ).