ಪುಟ:ಓಷದಿ ಶಾಸ್ತ್ರ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

78 [VI ನೆಯ ಹೂವರಳಿಯ ಹೂವಿನಲ್ಲಿ ಕಿಲಾಗವು ವಿಭಾಗವಿಲ್ಲದುದು, ಇತರ ಪುಷ್ಪಗಳಲ್ಲಿ ವಿಭಾಗವುಳುದಾಗಿದೆ. ಬೆಂಡೆಯ ಹೂವಿನಲ್ಲಿಯ ದಾಸವಾ ಳ ದಹೂವಿನಲ್ಲಿಯ, ಕೀಲವು ಐದು ಶಾಖೆಗಳಾಗಿ ವಿಭಾಗಿಸಲ್ಪಟ್ಟಿರುವುದು, ತುರುವೆಯಲ್ಲಿ ಯಾದರೆ, ಈ ಭಾಗವು ಇಪ್ಪತ್ತು ಶಾಖೆಗಳುಳ್ಳದಾಗಿದೆ, ತುರುವೆಯಲ್ಲಿ ಅಂಡಾಶಯವು ಇಪ್ಪತ್ತು ಸಂಖ್ಯೆಗಿಂತಲೂ ಹೆಚ್ಚಾಗಿ ಗೂಡ ) ಗಳನ್ನು ಒಳಗೊಂಡಿರುವುದು, ಹತ್ತಿಯ ಹೂವಿನ ಅಂಡಾಶಯದವರು ಗೂಡುಗಳ, ದಾಸವಾಳದ ಹೂವಿನಲ್ಲಿ ಐದು ಗೂಡುಗಳ, ಬೆಂಡೆಯ ಹೂವಿನ ಅಂಡಾಶಯದ, ಐದು ಮೊದಲು ಎಂಟರವರಿಗೂ ಗೂಡುಗಳ ರುವುವು. ಈ ಪಪಂಚದಲ್ಲಿರುವ ಪುಷ್ಪಗಳಿಲ್ಯಾ, ಮೇಲೆ ವಿವರಿಸಲ್ಪಟ್ಟ ಭಾಗ ಗಳಿದ್ದರೂ, ಇವು ಹಲವು ವ್ಯತ್ಯಾಸಗಳನ್ನು ಹೊಂದಿ ತೋರುವುದರಿಂದ, ಇನ್ನು ಕೆಲವು ಹೂಗಳನ್ನು ಪರಿಶೋಧಿಸುವುದು ಒಳ್ಳೆಯದು, ಉನ್ನತ, ಹೊನ್ನೆ, ಅಗಸೆ, ಇವುಗಳ ಹಗಳನ್ನು ಪರೀಕ್ಷಿಸೋಣ. - ಉಮ್ಮತದ ಹೂಗಳು ಬಹಳ ಚಿಕ್ಕದಾದ ವೃಂತದೊಡನೆ,ಗಿಣ್ಣು ಸಿಂ ದುಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಬೆಳೆದು ಬರುವುವು. ಪುಸ್ಮ ಕೋಶವು ಕೊಳವೆಯಂತಿದ, ಬಾಯಿಯ ಅಂಚಿನಲ್ಲಿ ಐದುಹಲ್ಲುಗಳನ್ನು ಹೊಂದಿ ರುವುದು, ಈ ಹೂಗಳಲ್ಲಿ ವೃಂತ ಪುಳ್ಳೆಗಳುಂಟಾಗುವುದೇ ಇಲ್ಲ, ಎರಡ ನೆಯ ಸುತ್ತಾದ ದಳವೃತವು ಬಿಳುಪಾಗಿ, ಒಂದುಗೂಡಿ, ಆಕಾರದಲ್ಲಿ ಧನಲ್ ”ಎಂದು ಹೇಳಲ್ಪಡುವ ಹುಳ ನೆಯ ನಾಳದಂತೆ ಕಾಣುವುದು. ದಳನಾಳವನ್ನು ಪುಪ್ಪದಿಂದ ಬೇರೆಯಾಗಿ ಮಾಡಿ, ಒಂದು ಭಾಗದಲ್ಲಿ - ಅದನ್ನು ಸೀಳಿ, ಬಿಚ್ಚಿ ನೋಡಿದರೆ, ದಳನಾಳದ ಅಡಿಭಾಗದಲ್ಲಿ ಇದು ಕಂಬಿ ಗಳು ಅಂಟಿಕೊಂಡಿರುವುದೂ, ಇವುಗಳ ತುದಿಯಲ್ಲಿ ಉದ್ದವಾದ ಮಕರಂದದೆ