ಪುಟ:ಓಷದಿ ಶಾಸ್ತ್ರ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

80 ಓಷಧಿ ಶಾಸ್ತ್ರ [VI ನೆಯ ತೆಯೇ, ಇದರಲ್ಲಿಯ ಅಂಡಾಶಯವು ನಡುವೆ ಇರುವುದಲ್ಲದೆ, ಇದರ ಸಂಗಡ ಕೀಲವೂ, ಕೀಲಾಗುವೂ, ಸಂಬಂಧಪಟ್ಟಿರುವುವು . ಪಟ 65.-ಅಗಸೆಯ ಹೂ ಮತ್ತು ಅದರ ಭಾಗಗಳು. ಅಗಸೆಯ ಹೂವಿನ ದಳಗಳು ಸ ಕ ಸ ಕ ವಾಗಿಯ, ಬಿಳುಪಾಗಿಯೂ ಇರುವುವು. ಕೆಲವು ದಳಗಳು ಕೆಂಪಾಗಿರುವುದೂ ಉಂಟು. ಇವುಗಳಲ್ಲಿ ಪುಷ್ಕಕೋಶವು ಬಟ್ಟಲಿನಂತೆ ತೋರಿ, ವೃಂತ ಪುಗಳ ಲ್ಲದೆ ಇರುವುದು, ದಳಗಳು ಪ್ರತ್ಯೇಕವಾಗಿರುವುದಲ್ಲದೆ ಆಕಾರದಲ್ಲಿ ಹಲವು ವಿಧವಾದ ವತ್ಯಾಸವನ್ನೂ ಹೊಂದಿರುವುವು. ಐದು ದಳಗಳಲ್ಲಿ ಒಂದುವಾತ), ಹೂವಿನ ಮೇಲುಗಡೆ ಧ್ವಜಪತಾಕೆಯಂತೆ ಕಾಣುವುದಲ್ಲವೆ? ಇತರ ದಳಗಳಲ್ಲಿ