ಪುಟ:ಓಷದಿ ಶಾಸ್ತ್ರ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.. ಹೂವೂ, ಅದರ ಭಾಗಗಳ, ಪರ್ಯಾಯವೂ, 81 ಎರಡು ಅಡಿ ಭಾಗದ ಯ,ವತ್ತೆರಡು ಎರಡು ಪಾರ್ಶ್ವಗಳ ಯ ಇರುವುವು ಕೆಳಗಿನ ದಳಗಳೆರ ಡೂ ಒಂದಾಗಿಸೇರಿ, ಒ೦ದು ದೋಣಿಯಂ ತೆ ಕಾಣುವುವು. ಪಾ ರ್ಕೃದ ಎರಡುದಳ ಗಳ, ಕುಡುಗೋ ತಿನ ಅಲಗಿನಂತೆ ಇ ಪಟ 66.ಅಗಸೆಯ ಹೂವಿನ ಭಾಗಗಳು. ರುವುವು. ಇದರಂತೆ ದಳವೃತವುಳ್ಳ ಹೂಗಳು ಅನೇಕ ವಿರುವುದರಿಂದ, ಈದಳಗಳಿಗೆಲ್ಲಾ ಹೆಸರು ಗಳನ್ನಿಡುವುದು ಅವಶ್ಯವಾಗಿದೆ. ಮೇಲಕ್ಕೆ ಎದ್ದಿರುವ ದಳವ ನ್ನು ' ಪತಾಕೆಯದಳ ” ವೆಂದೂ, ಪಕ್ಕದ ದಳಗಳನ್ನು ಪಕ್ಷದಳ 27 ಗಳೆಂದೂ, ಕೆಳಗಿನ ದಳಗಳೆ ರಡನ್ನೂ ದೋಣಿ ದಳ?” ಗಳೆ೦ ದೂ ಹೇಳಬಹುದು, ಅಗಸೆಯ ಹೂ ವಿನಲ್ಲಿ ಮೂರನೆಯ ವರಿಕೆಯಾದ ಸಹಜ ಕೇಸರಗಳು ಹತ್ತಾಗಿರುವುವು. ಟ 67.ಹಗೊನೆ ಇವುಗಳಲ್ಲಿ ಒಂದು ಪ್ರತ್ಯೇಕವಾ ಗಿಯ, ಮಿಕ್ಕವು ಒಂದಾಗಿ ಸೇ