ಪುಟ:ಓಷದಿ ಶಾಸ್ತ್ರ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

82 ಓಸ್ಪಧಿ ಶಾಸ್ತ್ರ ) [VI ನೆಯ ರಿಯ ಇರುವುವು. ಕೇಸರಗಳಿಂದ ಮರೆಸಲ್ಪಟ್ಟು, ಪುಸ್ಮದ ನಡುವೆ ಉದ್ದವಾಗಿ, ಕಂಬಿಯಂತಿರುವುದೇ ಅಂಡಕೋಶವು. ಸುರಹೊನ್ನೆ, ಅಗಸೆ, ಈ ಎರಡು ಮರಗಳಲ್ಲಿ , ಪುಸ್ಮಗಳು ಪ್ರತ್ಯೇಕ ಪ್ರತ್ಯೇಕವಾಗಿ ಉಂಟಾಗದೆ, ಕೊನೆಕೊನೆಗಳಾಗಿ ಸೇರಿಹೊರಟು, ಪುಸುವುವಲ್ಲವೆ ? ಅದರಂತೆಯೇ ಅನೇಕ ಓಷಧಿಗಳಲ್ಲಿಯ ಪುಸ್ಮ ಗಳು ಬಿಡುವುವು, ಹೊನ್ನೆ, ಅಗಸೆ, ಇವುಗಳ ಹೂಗಳನ್ನ ವೃಂತದೊಡನೆ ಮಧ್ಯದ ದಂಟಿನಲ್ಲಿ ಉದ್ದ ಕ ಸೇರಿರುವಂತೆಯೇ ಅನೇಕ ಗೊಂಚಲುಗ ಳಲ್ಲಿ ಸೇರಿಸಲ್ಪಟ್ಟಿರುವುದುಂಟು. ಅನೇಕ ವೃಕ್ಷಗಳಲ್ಲಿ ಹೂಗಳು ಈ ವಿಧವಾದ ವಿನ್ಯಾಸವುಳ್ಳವುಗಳೇ, ಯಾವಗಿಡದ ಮಂಜರಿಯಾದರೂ ಈ ರೀತಿಯಲ್ಲಿರುವುದನ್ನು ಕೆನೆ ?” ಎಂದು ಹೇಳುವುದು ಇವು. - ಉತ್ತರಣೆ,ಕಂಬು ಈ ಗಿಡಗಳಲ್ಲಿ, ಹಗಳು ವೃಂತವಿಲ್ಲದೆ ದಂಟಿನ ಮೇಲೆಯೇ ಸೇರಿ ಕೊಂಡಿರುವುವು .. ಈ ಬಗೆಯ ಕಮವುಳ್ಳ ಮಂಜರಿಗೆ * ತೆನೆ ' ಯೆಂದು ಹೇಳುವರು. (68-69 ನೆಯ ಪಟಗಳನ್ನು ನೋ 8. ಕೊನೆ, ತೆನೆ ಈ ಎರಡು ವಿಧ ವಾದ ನಂಬರಿಗಳಲ್ಲಿ ಮಾತ), ಹಗ ಳು ಅಡಿಯ ದಂಟಿನಲ್ಲಿ, ಅಡಿಯಿಂದು ಕೊನೆಯವರೆಗೂ ಹಲವು ಕಡೆಗಳಲ್ಲಿ ಸೇರಿಕೊಂಡಿರುವುವು. ಪುಷ್ಪಗಳೆಲ್ಲವೂ ನಡು ದಂಟಿನ ಪಟ 68.ಉತ್ತರಣೆಯ ತೆನೆ, ತುದಿಯಲ್ಲಿ, ಒ೦ದೇ ಜಾಗದಲ್ಲಿಯೇ