ಪುಟ:ಕಂಬನಿ-ಗೌರಮ್ಮ.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೧೨೦

ಬಸಿಲ್ದಾಣದಲ್ಲಿ ನಿಂತಿದ್ದ ತಂದೆಯನ್ನು ಕಣ್ಮರೆಯಾಗುವ ತನಕ ನೀನು ತ್ರಿದಳು. ಕೊನೆಗವರು ಕಣ್ಮರೆಯಾದ ಮೇಲೆ ಒಂದು ಮಾಲೆಗೆ ಹೋಗಿ ಕೂತವಳ ಆ ಊರು ಬರುವ ತನಕ ಒಂದೇ ಒಂದು ಮಾತು ಸಹ ಆಡಲಿಲ್ಲ. ನಾನೂ ಮಾತಾಡಿಸುವ ಪ್ರಯತ್ನ ಮಾಡಲಿಲ್ಲ.

"ಆ ಊರು ಬಂತು ವಸಂತ ನಾವು ರೈಲಿನಿಂದಿಳಿದು ಒಂದು ಕಾರು ಮಾಡಿಕೊಂಡು ಅವನ ಮನೆಗೆ ಹೊರಟೆವು. ನಾವು ಬರುವ ವಿಷಯ ನನ್ನವನಿಗೆ ತಿಳಿಸಿದ್ದರೂ ಅವನೇನೂ ಸ್ಟೇಶನ್ನಿಗೆ ಬಂದಿರಲಿಲ್ಲ. ಬರುವನು ಎಂದ. ನಾವು ಎಣಿಸಿಯೂ ಇರಲಿಲ್ಲ. ಅದೊಂದು ಆದಿತ್ಯವಾರ-ಅವನಿಗೆ ರವಿದ್ದ ದಿನ. ನಾವು ಅಲ್ಲಿಗೆ ಹೋಗುವಾಗ ಸುಮಾರು ಹತ್ತು ಗಂಟೆ ಇರಬಹುದು. ಅವನು ಇದಿರಿನ ಹಾಲಿನಲ್ಲಿ ಒಂದು ಈಸಿಚೇರಿನ ಮೇಲೆ ಬಿದ್ದುಕೊಂಡ. ಹಿಂದಿನ ದಿನದ ಸೇಪರ' ತಿರುವಿಹಾಕುತ್ತಿದ್ದ. 'God is in his heaven & all is right with world'ಎಂದು ಹೇಳುವಂತಿತ್ತು. ಅವನ ರೀತಿ. ನೋಡಿದೊಡನೆಯೇ ಬಿದ್ದಲ್ಲಿಗೇ ಒದೆಯಲೇ ಎನ್ನುವಷ್ಟು ಕೋಗ ಬಂದರೂ ಪಾಪನ ಮೂಷಿ ಸಂಕೊಂಡೆ,

“ಬಾಗಿಲ ಹತ್ತಿರ ನಿಂತಿದ್ದ ಪಾವನನ್ನು ನೋಡಿದರೂ ನೋಡದನ ನಂತೆ 'ಏನು ಮಹೇಶ?' ಎಂದು ಒಪ್ಪಲ್ಲಿಂದಲೇ ಕೇಳಿದ. ಉಕ್ಕುತಿದ್ದ ಕಸವನ್ನು ತಗೆದುಕೊಂಡು ನಿನ್ನ ಹೆಂಡತಿಯನ್ನು ಕರೆದುಕೊಂಡು ಒಂದಿದ್ದೇನೆ' ಎಂದು ಹೇಳಿದೆ. ಅದಕ್ಕಿಸೊಂದು ಅವಸರವೇನಿತ್ತು? ನಾನೇ ರಜೆಯಲ್ಲಿ ಬರುವೆನೆಂದು ಬರೆದಿದ್ದೆನಲ್ಲ' ಎಂದು ಕೇಳಿದೆ. ಎರಡು ಮರು ರಜೆಗಳು ಬಂದು ಹೋದರೂ ನೀನು ಬರಲಿಲ್ಲ. ಆದರೂ ಪಾಪ ನಮಗೇನೂ ಹೆಚ್ಚಾಗಿರಲಿಲ್ಲ. ಅವಳನ್ನು ಕಳುಹಿಸಲು ನನಗೆ ಅವಸರವ ಇರಲಿಲ್ಲ. ಅವಳ ಹಠ ತಡೆಯಲಾರದೆ ಕರೆದುಕೊಂಡು ಬಂದಿದ್ದೇನೆ. ಇನ್ನವಳನ್ನು ನೋಡಿಕೊಳ್ಳುವ ಭಾವ ನಿನ್ನದು' ಎಂದು ಅವಳನ್ನು ಆ ವ್ಯಾಸಿಗೆ ಒಪ್ಪಿಸಿದೆ.

“ನನ್ನ ಮಾತನ್ನು ಕೇಳಿ ಆವನ ಸ್ವಲ್ಪ ಹೊತ್ತು ಸಮ್ಮನಿದ್ದ. ಮತ್ತೆ 'ಕೂತುಕೋ ಮಹೇಶ, ನಿನ್ನೂಡನೆ ಸ್ವಲ್ಪ ಮಾತಾಡಬೇಕಾಗಿದೆ.