ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಹರಿಭಕ್ತಿ ಸಾರ ದೂರ ಹೊರಿಸಿದ ಜೀವನಲಿ ಇದ ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ ಅಂಡವೆರಡುದ್ಭವಿಸಿದವು ಬ್ರ ಹಾಂಡವದರೋಪಾದಿಯಲಿ ಪಿಂ ಡಾಂಡವೆಸೆದುದು ಸ್ಕೂಲ ಕಾರಣ ಸೂಕ್ಷ್ಮ ತನುವಿನಲಿ ಅಂಡ ನಿನ್ನಯ ರೋಮಕೂಪದೊ ಳಂಡಲದ ನಿಖಿಳಾಂಡವಿದು ಬ್ರ ಹ್ಯಾಂಡನಾಯಕ ನೀನು ರಕ್ಷಿಸು ನಮ್ಮನನವರತ ಒಂದು ದಿನ ತನುವಿನಲಿ ನಡೆವುದು ಇಂದು ಭಾಸ್ಕರ ಸ್ವರಗಳಿಪ್ಪ ತೊಂದು ಸಾವಿರದಾರುನೂರನು ಏಳು ಭಾಗದಲ್ಲಿ ೨೭ 1521 1521 ಬಂದುದನು ಉಡುಚಕ್ರದಲ್ಲಿಗೆ ತಂದು ಧಾರೆಯನೆರೆದ ಮುನಿಕುಲ ವೃಂದ ಹೃದಯನು ನೀನು ರಕ್ಷಿಸು ನಮ್ಮನನವರತ 1501 ತೊಲಗುವರು ಕಡೆಕಡೆಗೆ ತಾ ಹೊಲೆ ಹೊಲೆಯೆನುತ ಕಳವಳಿಸಿ ಮೂತ್ರದ ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು ಜಲದೊಳಗೆ ಮುಳುಗಿದರೆ ತೊಲಗದು ಹೊಲೆಗೆಲಸವೀ ದೇಹದೊಳು ನೀ ನೆಲಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ 16€ ಬರಿದಹಂಕಾರದಲ್ಲಿ ತತ ದ ಕುರುಹ ಕಾಣದೆ ನಿನ್ನ ದಾಸರ ಜರಿದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು ನರರು ದುಷ್ಕರ್ಮದಲಿ ಮಾಡಿದ