ವಿಷಯಕ್ಕೆ ಹೋಗು

ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

905 ದುರಿತವಡಗಲು ನಿನ್ನ ನಾಮ ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೆ ವಾರಿ ಜಲಚರ ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ ಎಂಜಲೆಲ್ಲಿಯದೆಲ್ಲಿಯುಂ ಪರ ರೆಂಜಲಲ್ಲದೆ ಬೇರೆ ಭಾವಿಸ ಕನಕ ಸಾಹಿತ್ಯ ದರ್ಶನ-೨ 10001 ಲೆಂಜಲಂಟೇ ದೇವ ರಕ್ಷಿಸು ನಮ್ಮನನವರತ 10001 ಕೇಳುವುದು ಹರಿಕಥೆಯ ಕೇಳಲು ಹೇಳುವುದು ಹರಿಭಕ್ತಿ ಮನದಲಿ ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ ಊಳಿಗವ ಮಾಡುವುದು ವಿಷಯವ ಹೂಳುವುದು ನಿಜ ಮುಕ್ತಿಕಾಂತೆಯ ನಾಳುವುದು ಕೃಪೆ ಮಾಡಿ ರಕ್ಷಿಸು ನಮ್ಮನನವರತ 10091 ಈ ತೆರದೊಳಚ್ಯುತನ ನಾಮವ ನೂತನದಿ ವಸುಧಾತಳದಿ ವಿ ಖ್ಯಾತಿ ಬಯಸದೆ ಬಣ್ಣಿಸಿದೆ ಭಾಮಿನಿಯ ವೃತ್ತದಲ್ಲಿ ನೀತಿಕೋವಿದರಾಲಿಸುವರತಿ ಪ್ರೀತಿಯಲಿ ಕೇಳರಿಗೆ ಅಸುರಾ ರಾತಿ ಚೆನ್ನಿಗರಾಯ ಸುಖಗಳನೀವನನವರತ ಬಾದರಾಯಣ ಪೇಳ ಭಾರತ ಕಾದಿಕರ್ತನುದಾರ ಶ್ರೀಪುರ ದಾದಿಕೇಶವಮೂರ್ತಿಗಂಕಿತವಾದ ಚರಿತೆಯನು ಮೇದಿನಿಯೊಳಿದನಾರು ಹೃದಯದೊ 10021