ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಹರಿಭಕ್ತಿ ಸಾರ ಳಾದರಿಸಿ ಕೇಳಪರು ಮುದದಲ್ಲಿ ಆದಿ ಮೂರುತಿ ವರಪರಾಧಿಪನೊಲಿವನನವರತ ಕುಲಗಿರಿಗಳನ್ವಯದ ಧಾರಿಣಿ ಜಲಧಿ ಪಾವಕ ಮರುತ ಜಲ ನಭ ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ ಚಲನೆಯಿಲ್ಲದ ನಿನ್ನ ಚರಿತೆಯು ಒಲಿದು ಧರೆಯೊಳಗೊಪ್ಪುವಂದದಿ ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ ನೂರು ಕನ್ಯಾದಾನವನು ಭಾ ಗೀರಥೀಸ್ನಾನವನ್ನು ಮಿಗೆ ಕೈ ಯಾರೆ ಗೋವಳ ಪ್ರೇಮದಿಂದಲಿ ಭೂಸುರರಿಗೊಲಿದು ಊರುಗಳ ನೂರಗ್ರಾಹಾರವ 96 10091 ೧೦೫ ಧಾರೆಯೆರೆದಿತ್ತಂತೆ ಫಲ ಕೈ ಸೇರುವುದು ಹರಿಭಕ್ತಿಸಾರದ ಕಥೆಯ ಕೇಳವಗೆ 10021 ಮೇರು ಮಂದರನಿಭ ಸುವರ್ಣವ ವಾರಿ ಮಧ್ಯದೊಳಿರುವ ಅವನಿಯ ನಾರಿಯರ ಗಾಯತ್ರಿ ಪಶುಗಳನಿತ್ತ ಫಲವಹುದು ಧಾರಿಣಿಯೊಳೀ ಭಕ್ತಿಸಾರವ ನಾರು ಓದುವರವರಿಗನುದಿನ ಚಾರು ವರಗಳನಿತ್ತು ರಕ್ಷಿಪನಾದಿಕೇಶವನು ಲೋಕದೊಳಗತ್ಯಧಿಕನೆನಿಸುವ ಕಾಗಿನೆಲೆ ಸಿರಿಯಾದಿಕೇಶವ ತಾ ಕೃಪೆಯೊಳಗೆ ನುಡಿಸಿದನು ಈ ಭಕ್ತಿಸಾರವನು ಜೋಕೆಯಲಿ ಬರೆದೋದಿ ಕೇಳರ 10021