ಪುಟ:ಕನಕಲತಾಪರಿಣಯ ನಾಟಕಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ ಕಂತಾಪರಿದು ನಾಟಕಂ, ~~ ~~ ~ ೧೩:೩೦, ೨೯ ನವೆಂಬರ್ ೨೦೨೦ (UTC) ೧೩:೩೦, ೨೯ ನವೆಂಬರ್ ೨೦೨೦ (UTC)Ananth subray(Bot) (ಚರ್ಚೆ) Q ಮಾಲಿನಿ-ಅವಳಂ ಮಾರಾಯನಾದ ಚಂಡವಿಕ್ರಮಂ ತನ್ನ ಮೈದುನನಾದ ಮಧಲಕಂಗಿತ್ತು ಮದುವೆಗೆಯ್ಯಲೆಳ ಸಿರ್ಪಂ. ಸುಧನಿಕೆ-85 ! ಲೋಗರೆಗೆ ತನಮನೇವೊರೆವೆಂ ? ತಾಯ್ತಂದೆವಿರ್ ತಂ ತಮ್ಮಣುಗಿಯರಂ ಪ್ರಾಪ್ತವಯಸ್ಕೇಯರೆನಿಸತೊಡಂ ತಕ್ಕ ವರಂ ಗಿತ್ತು ಮದುವೆಗೆಯ್ಯದೆ ನಂಟನಾಗಿಯುಂ ಪೊರೆಯರೊಳಿರ್ಪನಾ ಗಿಯು ಸಿರಿವಂತನಾಗಿಯುಮಿರ್ಸ ಅವಿವೇಕಿಯಾದೊರ್ವಂಗಿತ್ತು ವಿವಾಹವೆಸಗಿ ಆಮರಣಾಂತವಾಕುವರಿಯರಂ ದುಃಖವೆಂಬ ಮುನ್ನೀರೊಳ್ಳುಳುಂಗಿಪರಿ ಈ ಮಧಲಕಂ ಬುವಿಯಾನ ಮೈದುನನೆಂದು ಬೆರೆತುಬಿಗಿ ಬಡವರಂಕಾಡಿ ಸಜ್ಜನರಂ ಕಟ್ಟಳ ಲೈಗಿರ್ಕೆಯೊಡಚಿ ಕಳ್ಳುಣಿಗಳೊಳೆದಲಿಗನಾಗಿರ್ಸಂ. ಎಲೆಗೆ ! ಮಾಲಿನಿ ! ಎನ್ನ ಕೆಳದಿಯಿಂತಪ್ಪ ಕೇಡಾಳಿಯಂ ವರಯಿಸಳಿ. ಅಂತಪ್ಪುದು. ಕಂ | ಸೊಗಯಿಪರಾಯಂಚೆಯನು | ದೊಗುಮಿಗೆಕಾಳೆ ಯು ಬಿಹರಿಸಬಕನಂ || ಜಗದೊಳ್ಳೆಣ್ಣಂಚೆಯದೆಳ | ಸುಗುಮೇಂ ಮನವೆಲ್ಲು ನಾಡೆ ಮರುಳಾಗುತ್ತಂ || ೬ || ಈಗಳಾನಿಂತು ತಳ್ಳುವುದುಚಿತಮಲ್ಲು, ಕನಕಲತೆಯ ಪೊರೆಯನು ಇದು ಒಂದು ಸಲಕಾಲವಾದುದು. ಅದರಿಂ ಶಿತಿರೋಪಚಾರ ಸಾ ಮಗಿಗಳಂ ಕೊ೦ಡುಪೊದವೆಂ. ( ಎಂದು ತೆರಳ೪ ) ಮಾಲಿನಿ-ಈಗಳಾನುಂ ಪೋಗಿ ನಮ್ಮ ಮಧ್ಯಲಕಂಗೆ ಕನಕಲತೆಯ ವಿಷ ಯಮನರಿಪುವೆ. ಅಲ್ಲದೊಡೆ ಎನ್ನೆಳಪು ಮೆಯ್ದ ರೆವುದುಗಡ. (ಎಂದು ತೆರಳಳ' ) ( ಬಳಿಯ ವಿರಹಾವಸ್ಥೆಯೊಳಿರ್ಪ ಕನಕಲತೆಯುಂ ಮಂದಾರಿಕೆಯುಂ ಭುಗುವರ್ )