ಪುಟ:ಕನಕಲತಾಪರಿಣಯ ನಾಟಕಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರ್ಕಾಟಕ ಗ್ರಂಥಮಾಲೆ. ತಿರ್ಸ ಮಧೂಲಕನಂ ಕೊಂದು ಚಂಡವಿಕ್ರಮನ ರಾಜ್ಯವೆಲ್ಲ ಮುಂ ನಿನಗೆ ಕೈಸರ್ನಂತೆ ಮಾಳ್ಳೆಂ. ರಾದುಂ - ವಿವಾದಗೊಂಡು, ತನ್ನೊಳ') ಏಂ ! ಈಗಧಲಕನರಸುಗೆಮ್ಮು ತಿರ್ಸನೇಂ ? (ಎಂದು ಪ್ರಕಾಶಂ) ಎಲ್ ! ಚಂಡವಿಕ್ರಮನೆಲ್ಲಿ ರ್ಸಂ ? ವಕಾಂಗಿ-ಚಂಡವಿಕ್ರಮಂ ವೈವಸ್ತಾಲಯಕತಿಥಿಯಾದ. ಸ್ವಯಂ ಭೆ ತನ್ನ ಪರಿವಾರಂ ಬೆರಸು ಬಂಧನಾಲಯದೊಳತಿಥಿಯಾಗಿರ್ಸ. ತಾಯಂ- ತನ್ನೊ೪) ಆಸಿ, ಮಧೂಲಕಹತಕನಿಂತಪ್ಪ ಘೋರಕೃತ್ಯಮುನೆಸ ಗಿರವೆಳ್ಳುವ, ಈಗಳಾನೆ'ಗೆ ( ಎಂದು ಚಿಂತಿಸಿ ಪ್ರಕಾಶಂ ) ಏಕಪತ್ನಿ ವ್ರತಸ್ಥನಾದ ನನ್ನ ನಿನ್ನ ಬಯ್ಕೆ ಸಫಲವಾಗದು. ವಾಂಗಿ-ಎಲೈ : ವಾಗ್ದಾನವನಿತ್ಯಬಳಿಯಂ ಸಡಿನುಡಿವೆಯೇ ? ರಾಯ-(ಕನಲ್ಲ) ಎಲೆ ಮಾಯಾವಿನಿ : ನೀನೆನ್ನಂ ವಂಚಿಸಿರ್ವೆ. ನಕ್ಕಾಗಿ-ನಾಂಜಾವಳಯೆಂದರಿದಿರ್ಸೆಗಡ, ನಾಂ ಮಹಾಯಕ್ಷಿಣಿಯಾದ ವಕ್ಕಾಗಿಯೆಂ, ಸೀನೆನಗೆ ಪ್ರತಿಕೂಲನಾದೊಡೆ ನಿನಗನೇಕಾಪಾ ಮಂಗಳ ಸಮುರ್ಚುವೆಂ. ರಾಯಂ-ಎಲೆಗೆ : ಧೂರ್ತ ! ನಿನ್ನನ್ನು ಶಿಕ್ಷಿಪುದೆ ನನ್ನ ಧರ್ಮಮೈಸೆ ; ಎಂತೆಂದೊಡೆ, ಕಂ | ಭಂರಲ ವಂಚಕರಂ ಮೆಣ್ | ಲಲನಾಘಾತುಕರನೈದೆ ತಿಳುನಾತುಕರಂ | ನೆಲನೊಡೆದರೆಗಳುಂ ತಾ | ಮಲಸದೆ ಶಿಕ್ಷೆ ಪುದೆ ನೈಜಧರ್ಮ ದುರುಳ ೩೬ || ವಕಗಿ-ಎಲೆ ಗಾಂಪ ! ಅದೊಡಬಲೆಯರಂ ಕೊಲ್ವುದು ನಿನ್ನ ಗರ್ನ ಮೇ ?