ಪುಟ:ಕನಕಲತಾಪರಿಣಯ ನಾಟಕಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತ:ಜರಿಣಯ ನಾಟಕ. ರಾಯಂ-ಅಂ. ನಿನ್ನನ್ನ ರಪ್ಪ ಅಬಲೆಯರಂ ಕೊಲ್ಪುದುಮೆನ್ನಧರ್ಮ೦. ಕಂ || ಮುನಿಜನಮನಳಲು ತೊ ಸಂ | ಹನನಮೊಡರ್ಚುಮಿರ್ವತಾಟಕೆಯಂ ಮೇ | ದಿನಿಯಣಗಿದಮನದನ್ನ | ಬನದೆಡೆಯೊಳ್ ಕೋ-ವನೆಂಬುವಂ ನೀನರಿಯಾ | ೩೭ || ಅದರಿಂ ಸಡಿನುಡಿಯದೊಯ್ಯನೆ ತೊಲಗು. ವಕಾಗಿ-ಎಲೆ ನಿಚ : ಎನ್ನ ಬಿಜ್ಜೆಯ ಮೈಮೆಯಂ ತೋರಿಸುವೆಂ. ನೋಡು. ( ಎಂದೊರ್ಮೆ ನನನೋದರ ) ರಾಯು--( ವಿಸ್ಮಯಗೊಂಡು ) ಎಲೆಲೆ : ಇದೇ ನಿಷ್ಕಾರಣವಾಗಿ ಮೇಳ ಗುಗುಂ : ( ಎಂದು ತಾರಗೆವಟ್ಟೆಯ೦ ನಿಟ್ಟಿನಿ) ಆ8 : ಇದೊ. ಕಂ || ದಿವದತ್ತಣಿಂದೆ ತರಗೆ ! ಬುವಿಯೊಳಗುದಿರುತಮಿರ್ಕು ಮರ್ಕಂದುಗಳು || ತವೆಮೆಚ್ಚರೆದಿರ್ಪುವು ಗಡ || ಕವಿದಿರ್ಪುದು ನನ್ನನೆತ್ತಲುಂತಮಮಹಹಾ || ೩ || ವಕಾಗಿ- (ನಕ್ಕು) ಎಲೆ ಗಾಂಸ : ಈಗಳಾದೊಡುಮೆನ್ನ ನರಯಿಸಿ ಸೊಗಂಗೊಂಡು ಬಾ. ರಾಯಂ-ಎಲೆ ಕೆಡಾ೪ : ತೊಲಗು ತೊಲಗು, ಅನಿದರ್ಕಂಜುವೆನೆಂದು ಭಾವಿಸಿದೆಯೇ ? ವಕಾಗಿ-(ಸ್ವಗತ ) ಅಃ, ಇವನಿ ಧೀರತೆಯನರಿದೆಗಡಾ ನಾನಿವನ ನೊಲ್ಲಿರ್ಪುದು. (ಎದು ಪ್ರಕಾಶಂ) ಫಡಫಡ. ಇಂತೆನ್ನಂ ತೆಗಯೇ. (ಎಂದು ಮಮೆ ಪೊಡವಿಯನೊದೆದಳ" ) (ಆಗಳೊಂದು ಹೆಬ ವು ವಿಕ ನುಸಿಂಹನತ್ತಿತಂದ ದು )