ಪುಟ:ಕನಕಲತಾಪರಿಣಯ ನಾಟಕಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಗ್ರಂಥವೆ. ••••••••••••••• ರಾಷg ವಿರೂವಕಂ-ಎಲೆಗೆ ನೀಂ ಪೋಗಿ ಜಲಮಂ ಕೊಂಡುಬಾರಾ ಮಂದಾರಿಕಂತೆ ಅಕ್ಕೆ, (ಎಂದು ಪೋಗಿ ಮುಗುಳ್ಯ ನೀರು ಕಂಡುಬಂದಳ.) ವಿದೂಷಕಂ-(ವಿಕ್ರಮಸಿಂಹನ ಮೇಗೆ ಬಲವಂಚಲ.ಕಿಸಿ ತಳವನಿಟ್ಟು ಮಂತ್ರ ಪುನಶ್ಚರಣೆಯುಂ ಗೆದ್ದು.) ಒಡನಾ ಕಾಡೆಲ್ಲವುವುದ್ಯಾನವನವಾದುದು. ವಿಕ್ರಮಸಿಂಹಂ ಮೆಲ್ಲನಳಾಗು ೪ಸಿದಂ.) ಸುಧನಿಕೆ-ಎಲೆ ಭೌರೇಯಕ : ಈ ನಾರಾಯಣ ನಿನ್ನ ಮಂತ್ರದ ಮೈಮೆ ಯಿಂದೀಗಳ ನಿದ್ರಿತನೆ ತಂತಿರೆ ಮೆಲ್ಲನೆ. ಮತ್ತಮಿಕಾನ ನಮೆಲ್ಲಮುಮುದ್ಯಾನವನ ಮಾದುದೈಸೆ : ವಿದೂಷಕ೦-(ಸಂತಸಗೊಂಡು ರಾಯನಂ ತಳ್ಳಿ-) ಎಲೆ ಕೆಳೆಯಾ ? ನಿನ್ನ ನಿಂತಪ್ಪವಸ್ಥೆಗೆ ನೆಲೆಗೆಯ ದುರಾತ್ಮರಾರ್, ನುಡಿಯ. ರಾಮುಂ-ಎಲೆ ಮೈತ್ರಯ : ಇದೇನಿಂತೆಸಗುವರಾರುಯೆಯ ? ಕಂ ! ಒದಗಿಸಿ ದಾರಿದ್ರಮನೊ || ಜೈದರೊಳ' ಕಟ್ಟಳಲನರ್ಚಿ ಕಾಡುತೆಖಲರೊಳ್ ಮುದಮುಂ ಬಿರುತೆ ನಲಿಯಿಸ | ಬಿದಿತಾನಿಂತಪ್ಪವಸ್ಥೆಗಿಡಾಗಿಸಿತ್ಸೆ ? | ೪೦ || ಎಲೆ ಮೈತ್ರೇಯ ! ಕನಕಲತೆಯಲ್ಲಿ ರ್ಪಳ ? ವಿದೋದಕಂ -ಕೆಳೆಯಾ : ಜಲಾಹರಣಕೋಸುಗಂ ನೀಂ ತೆರಳಬಳಕ್ಕೆ ಸಲ ಕಾಲಂ ನಿನ್ನಾಗಮನವ ನಿರೀಕ್ಷಿಸುತಿರ್ದು ನಾನುಂ ಕನಕಲತೆ ಯುಂ ನಿನ್ನನರಸುತಿಪ್ಪೆಗೆಸಿರುತಿರ್ದೆನು. ಆಗಳಾರೊ ನನ್ನ ಸರ ಲಿಂದೆಚ್ಚರ್ ಬಳಿಯಮಾಂ ಮುಜ್ಜೆಗೆಸಂದೆ. ಅನಂತರಮೇನಾ ದುದೊ ಅದನೆಲ್ಲ ಮುಖಾ ಮಂದಾರಿಕಾ ಸಾಧನಿಕೆಯರರಿದಿರ್ಗರ್, ರಾಯ೦--ಎಲೆ ಸಾಧನಿಕೆ : ನೀನಿಲ್ಲಿಗೆತು ಬಂದೆ ? 9 ) ರಾಹು