ಪುಟ:ಕನಕಲತಾಪರಿಣಯ ನಾಟಕಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಪರಿದು ನಾಟಕ, • • • • ••••••

• •••• ಸುಧನಿಕ-ಎಲೆ ಮಾರಾಯ : ಚಿತ್ರವಿಸು, ಬಿನ್ನವಿಸಂ, ಕನಕಲತೆಯನೊ ಡಂಗೊಂಡು ನೀನಿತ್ತಲ್ ಬಂದಬಳಿಕೆ ರಕ್ಕಸಿಯಾದಾಮಾಲಿನಿ ಎಮ್ಮ ಚಂಡವಿಕ್ರಮ ಮಹಾರಾಜನಂ ತಂತ್ರದಿಂ ಕೊಲಿಸಿ ಎಮ್ಮ ದೇವಿಯರ ನವರ ಪರಿವಾರಂ ಬೆರಸುಬಂದಿವಿಡಿದು ನಮ್ಮಿರ್ವರುಮಂ ದೇಶಭ್ರ ಫೈಯರನೊಡರ್ಚಿದಳ. ಎಮ್ಮ ಕಂಚುಕಿಯಾದ ಜರಂತಕಂ ವಿಧಿ ವಶದಿಂ ಸೆರೆಸಾಲೆಯೊಡಯನಾಗಿ ಚಂದ ನಗರದೊಳ್ ನಿಂದಂ, ಮಧೂಲಕ ಕನಕಲತೆಗೋಸುಗಂ ನಿನ್ನನೆ ಎಂದಳೆದು ಬಂದು ಈ ಗೌರೇಯಕನಂ ತೆಗೆನೆರೆದೆಚ್ಚ, ಬಳಿಯಂ ಕನಕಲತೆ ಆ ನೀಚನಂ ಕಂಡು ಸುಗಿದು ಗೊಳಿಡಲವಂ ಪಾಳೆ. ಅನಂತರಂ ಕನಕಲ ತೆಯೆ ನಾವಳೆ ನಾನರಿಯೆ. (ಎಂದು ಕಣ್ಣಿನಿ ದುಂಬಿಗಳ) ರಾಯಂ-ಹಾ ! ಪ್ರಿಯೆ : ಕನಕಲತೆ : ನಿನ್ನ ನಾವೆತೆಯೊಳ್ ಕಾಣ್ಲ. ಇನ್ನೆ ವೆಂ (ಎಂದು ಮೂರ್ಖತನಾದ..) ಮಂದಾರಿಕ-(ರಾಯನಂ ಸರಂಗಿನಿಂ ಬೀಸಿ ಎಳ್ಳನಿದ೪) ರಾಯಂಕಂ || ರತಿಯಂ ಸಾಂದರ್ಯಭಾ | ರತಿಯಂ ಚಾತುರ್ಯದಿಂದ ನಾಣೋ ಆನಿರ್ದಾ || ಸತಿಯನಗರೀಕ್ಷಿತಿಯೊಳೆ | ಗತಿಸಿwರ್ಭಾಗ್ಯನೆನಿಸ ನಾನದೆಂತು ಬಾಳ ಸೆನಕಟಾ ತಿ೦|| ಎಲೆ ಸಾಧಸಿಕೆ ಸೀನಾಮಧಲಕನ ದುರದುಂಬಿತನವನೆನ್ನೊಳಾ ಗಳೆ ನುಡಿದಿರ್ದೆಗಳ, ಅವನೆ ವಕಾಗಿಯೆಂಬ ಯಕ್ಷಿಣಿಯಂ ಕಳುಹಿಸಿ ನನ್ನುಮಂ ತಳವೆಳಗಾಗಿಸಿದಂ (ಎಂದು ಕನಗೊಂಡು ಗಗನದೊಳ ಲಕ್ಷ್ಯಮುನಿ ಟ್ಟು) ಎಲೆ ಮಧೂಲಕ ಹತಕ ! ಇನ್ಯಾಯು ಪರಿಪೂರ್ಣತೆಯಾಂತು ಗೈಸೆ ;