ಪುಟ:ಕನಕಲತಾಪರಿಣಯ ನಾಟಕಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಗ್ರಂಥಮಾಲೆ. ಇs (ಎಂದು ತರೆಯತ್ತ ತಿರುಗಿ) ಎಲೆ ಸಮರ್ಥಕ : ಸಮರ್ಥಕ : ? ಸಮರ್ಥಕಂ- (ಪ್ರವೇಶಿಸಿ) ಇದೆ ಬಂದೆ. ಆವುದಾಣತಿ ? ಪ್ರಮುಫಾನಂದಂ-ಈಗಳೆಮ್ಮೆಲೆವನೆಯೊಳ' ಹೋಮದಂಗಳನನಿತುಮಂ ಸಜ್ಜುಗೊಳಿಸಿ ನಿರ್ಮಲಾನದಿಯಿಂ ಚಕ್ಕನಗೊದಕಮಂ ಕೊಂಡು ಭಾರ. ಸಮಿತ್ತು ಪ್ರಂಗಳಂ ತರ್ಪುದೆಂದು ವಟುಗಳ ಬೆಸಸು, ಕಗ್ಗ ರಂ ನಡೆ. ಸಮರ್ಥಕಂ-ಅಣತಿ. (ಎದಿರ್ವರುಂ ತರಳ)

  • (ಅನಂತರಂ ವಾಗಿ ಪುಗುವಳ:) ವಕ್ರಾಂಗಿ-ಈಗಳಾನೆನ್ನ ವಿದ್ಯಾಪ್ರಭಾವದಿಂ ವಿಕ್ರಮನಿಂಹನಂ ಬೆಳ್ಳಾಟ

ಅವನೊಳ್ ಪಸೆಸಿಲಿಳ ನಿರ್ಪೆಂ. ಅದರಿಂ ಕನಕಲತೆಯ ನವನ ಕೆಲಕುದ್ದು ಅವಳ ಕಾಡುವೊಡೆ ವಿಕ್ರಮನಿಂಹನದ ಸೀಕ್ಷಿಸಿ ಸೈಸದೆ ನನ್ನ ಬಯ್ಕೆಯ ಸಲಿಸುವ. ಈಗಳಾ ಚಿತ್ರಕೂಟಪರ್ವ ತದೆಡೆಯೊಳ್ ಕನಕಲತೆ ಯಿಲ್ಲ ಮತ್ತೆ. ಇನ್ನೆಗೆ. (ಎಂದು ಚಿಂತಿಸಿ) ಒಳ್ಳತ್ತು ಇದಿರೊಳ್ ಕಣೋಳುತಿರ್ಪಿ ಅನರ್ಥಪುರದೊ ಇವಳರನೇಳ್ಳು ಮೆಂದನುವಿದೆ. ಅದರಿಂ ತುರಿಸದೆ ಪೋಗಿ ಅವಳ ನರಸುವೆ. (ಎಂದು ತೆರಳಳ') (ಎಳೆದುವರಿಕೇಸರಿಯ ಸರವನದೊಳಿರ್ಪ ಕನಕಲತ ಪುಗುಳ್ಳ) ಕನಕಲತೆ-(ಕನಿದು) ಕಂ | ಸಲಿಲವನರಸುತೆವನದೊಳ ಗುಳಿದೆನ್ನ ತಳರ್ದೆಯೆಲ್ಲಿಗಕ್ಕಟಕಾಂತಾ | ಖಲನೆನ್ನಂ ಸೆರೆಗೆ || ಗಳಳುವನರಿಯೆನಾರುಮಂ ರಕ್ಷಕರಂ | | ೬ | -