ಪುಟ:ಕನಕಲತಾಪರಿಣಯ ನಾಟಕಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

••••••••••••••• ಕನಕಲಕಾರಿಣರು ನಾಟಕ, 8Y ~~ -~ಮೈಶರ್ದಮಂ | ಪಳುವ ತೊಟ್ಟನೆ ಸಾರ್ದು ನಟ್ಟವಗಲೋ. ಪಾಂಥರ್ಕಳಂ ಕಾಡಿಕ ! ಟೈಳರಂ ಸಾರ್ಜೆ ಸಮಸ್ತ ವಸ್ಯ ಧನ ಮಂ ಕೊಂಡು ಸಮ ದೊಳ್ | | ೪ ಮೊದಲನೆ ಖಂ-ಎಲೈ : ಇಂದು ನಿಮ್ಮೆಲ್ಲರು ತಂದಿತರ ವಸ್ತುಗಳನೇ ಗೆರ್ ? - ಎರಡನೆಯಂ-ಎಮ್ಮ ಸಂಕೇತಸ್ಥಾನದೊಳ ದಂ ಪೊಟೈಮ. ಮೊದಲನೆಯು~ಗಳಾಂ ದೇವಾಲಯಮಂ ಸಾರ್ಮ ಭಗವತಿಯಪ್ಪ ಮಾ ಕಾಳಿಯಂ ಪೂಜಿಸಿ ಚಚ್ಚರಂ ಬಂದ. ನಿಮ್ಮೆಲ್ಲರುಂ ಚಂದ್ರ ನಗರದ ಮಾರ್ಗದೊಳ್ ವಿಸಟಂಬರಿದು ಬಟ್ಟೆಗಳರ್ನ ಧನ ಕನಕಾದಿಗಳ ಸಿಳ್ಳು ಕೊಂಡು ಬನ್ನಿ.. ಎಲ್ಲರು-ಒಡೆಯನಾಣತಿ (ಎಂದು ತೆರಳ) (ಅನಂತರಂ ಕನಕಲತೆವೆರಸು ವಕಾಗಿ ಸುರ್ತಂದು) ವಕಾ-ಗಿ-(ಸ್ವಗತ) 48 ' ಅನಲ್ಲಿ ನಿರ್ಮಿಸಿರ್ದ ಕಾಡೆಲ್ಲಮು ಮುದ್ಯಾನ ವನಮಾಗಿರ್ಪುದು. ವಿಕ್ರಮನಿಂಹನುಮಲ್ಲಿಲ್ಲಂ. ಅರಮೆ ಚದುರ ನಾದಾವನೊ ಒರ್ವ ನೈಂದ್ರಜಾಲಿಕನನನಂ ಬಿಡುತೆ ಗೊಳಿಸಿರನೇ ಳ್ಳುಮೆಂದನುವಿಂ. ಈಗಳಾ ನಿನ್ನೇಗೆ(ಎಂದು ಚಿಂತಿಸಿ) ಒಳ್ಳಿತ್ತು. ಇವಳ ನಾ ಮಧೂಲಕನ ಕೆಲಕುಯೊಡೆ ಅನಂ ನೀಡು ನಲಿದಾಡುವಂ, ಅದರಿ:ಓವಳ ಮಧಲಕನ ಬಳಿಸಾರ್ಚುವೆಂ. ಕನಕಲತೆ-ಎ೮ : ಅದೇಂ ? ಚಿಂತಿಸುತಿರ್ಪೆ ? 'ಆರ್ಯಪುತ್ರನಲ್ಲಿ ರ್ಪ? ನಿನ್ನಾತಮಮಿನ್ನು ಮೆನಿತ್ತು ದೂರದೊಳಿರ್ಪುದು ? ವಾಂಗಿ-ಎಲೆಗೆ ! ಎನ್ನೆಲೆವನೆಯೆಲ್ಲಮುಂ ಸುಟ್ಟುರಿದುಪೋದುದು. ವಿಕ ಮಸಿಂಹನು ಮಗಿನಿಗಾಹುತಿಯಾದ. m.