ಪುಟ:ಕನಕಲತಾಪರಿಣಯ ನಾಟಕಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತಪರಿಣಬು ನಾಟಕಂ .... , ಮೊಡರ್ಚಗೆ ಸೈತಿರುತ್ತೆನಾ ! ಮೈಡುವನೆ ಭೂಮಿಯಲ್ಲ ಧಮನಂತ ಪರಿಂ ಸರಿವರ್ನೆನಾದ್ಯನೊಳ್ || | ೫೦ || ಈ ಕಾಡೋ ಮಾತಾದಾತಾದಿಂದೆನಗೆ ಮಿಗೆಲೆಸಿಸಿ ದಾಯಸವೆ ದವಿರ್ಪುದು. ಈಗಳಾಸಿಮರನ ತಣ್ಣೆಳಲೋಳಾದೊಡಂ ವಿಶ್ರಾಂತಿ ಸುಮನೊಂದುವೆಂ. (ಎಂದಂತೆಗೆಯು (ಜವನಿಕಯೊ೪ ಕಲಕಲವಕ್ಕುಂ (ಬಳಿಕ ಚೆರರ' ಕನಕಲತೆಯಂ ಸೆಳೆತರ್ಪC) ವಧಾಲಕಂ-(ಭೀತಿಯಿಂದ) ಆ3 : ಇವರೆಲ್ಲರುಂ ಚೋರರಕ್ಕೆ, ಪಾಂಥರ್ಕ

  • ಸದೆದು ಈ ಲಲನೆಯಂ ಸೆಳೆ ತಂದಿರನೇಳು. ಇವರೆನ್ನ. ಕಂಡೊಡೆನ್ನಗತಿಯೆಂತಪ್ಪುದೊ, ಇವರನ ಮರೆಯೋಳಾದೊಡನಡ

ರ್ಸೆ೦. (ಎಂದ; ಮರೆಯೊಳಿರ್ದ೦) ಮೊದಲನೆಯಂ-ಎಲೆ ಭೈರವ ? ನಿನ್ನ ಮಂತ್ರದ ಮೈನ ಬಣ್ಣಿಸಲರಿದಾ ಕುಂ . ಎರಡನೆಯಂ-ಅಂತಗೊಡಾದಷ್ಟೆ ಮಡಿವುದೆಂದೊಡೇಂ ? ಮೂರನೆಯಂ-ಆದಂತಿರ್ಕೆ, ಈಗವಳ ನೆನ್ನ ಗುಹೆಯೊಳ್ ಒಂದಿಗೆಯ್ದು ನಾಳೆಂಗರಿಸುವಂ. ಮೊದಲನೆಯಂ-ಅಂತೆ ಅಕ್ಕೆ, ಇವಳೆ ಮೈತೆಯ ನನುರೂಪನಾಗಿರ್ಕುಂ. ಎರಡನೆಯಂ--( ಕನಕಲತೆಯತ್ತ ತಿರುಗಿ) ಎಲೆಗೆ : ನಿನಗೆ ದೈವಯೋಗದಿಂ ಬೆಳ್ಳೆ ಊದವುಗುಂ, ನಡೆನಡೆ. ಈ ಗುಹೆಯೊಳ್ ನಿನ್ನ ಬಂದಿ ಗೆದ್ದು ಪೆಮ'. (ಎಂದೆಲ್ಲರುಂ ಕನಕಲತೆಯುಂ ಗುಹೆಯೊಳಸೆರೆಗೆಯು ತರಳ್‌ ಮಧೂಲಕಂ-(ಮರನವುರೆಯೊ೪) ಅಃ ! ಈಗಳಾ ಬದುಕ್ಕಿದೆ. ಇತ್ತ ಬಟ್ಟೆವಿಡಿದು ಸಾರಿಪೊ?ಗುವೊಡೆನಗೆ ಶುಭವಕ್ಕುಂ. ಅತ್ತಲವರೇ