ಪುಟ:ಕನ್ನಡದ ಬಾವುಟ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಷಡಕ್ಷರಿ ೧೬೫೩ ಧರೆಯೊಳ್ ಮೇಣ್ ಪುಟ್ಟ ಪುಟ್ಟು ತುರುಳ್ಯ ನಗರಮೇಲುರ್ಬಿ ಕಬ್ಬಂಗಳಂ ಬಿ ತರಿಸುತ್ತುಂ ಸಪ್ರಯಾಸಂ ಕೆಲ ಕೆಲರಕಟಾ ಕಬ್ಬಿಗರ್ ಕೆಟ್ಟು ಪೋದರ್ ಹರಿದೇವಂ ದೇವದೇವೋತ್ತಮನ ಶರಣರಂ ಪಾಡಿ ಕೈವಲ್ಯ ಲಕ್ಷ್ಮಿ ವರನಾದಂ ಮತ್ತವಂಗತ್ಯಧಿಕ ಶಿವಕವೀ೦ದ್ರ೦ಗದಾರ್ ಸಾಟಿಯಪ್ಪರ್ ರಸೆಯೊಳ್ ರಸವತ್ಯವಿತೆಯ ನುಸಿರಲ್ ಪಡೆದಸಮನಯನನಂ ಪೊಗಳದೆ ನಾ ನಿಸರ೦ ಸುರರಂ ಪೊಗಳ್ಳುದು ಕಸವರಮಂ ಕಳೆದು ಕಸವನಾಂತವೊಲಕ್ಕು ೦ ಅದರಿಂದ ಮಹಿತ ಮಹಿಮಾ ಸ್ಪದನಂ ಶಿವನಂ ತದೀಯ ಶರಣವ್ರಜನಂ ಪದೆಮ ಮುಮೋದನೆ ಬಲ್ಲ೦ ದದೆ ನುತಿ ಪೆಂ ನುತಿಸೆನುಳಿದ ಸುರರಂ ನರರಂ ಆರಾರೇರರ್ ಶಾಸ್ತ್ರ ಶ್ರೀರೋಹಣಗಿರಿಯನಲ್ಲಿ ನವಕವಿತಾ ಚಿಂ ತಾರತ್ನ೦ ದೊರೆಗುಮೆ ಮಾ ರಾರಿಯ ಕೃಪೆಯಿಲ್ಲದಂಗೆ ಧರಣೀತಳದೊಳ್ ಕುಮಾರವ್ಯಾಸ ಸು. ೧೪೩೦ ಶ್ರೀ ವನಿತೆಯರಸನೆ ವಿಮಲ ರಾ ಜೀವಪೀಠನ ಪಿತನೆ ಜಗಕತಿ ಪಾವನನೆ ಸನಕಾದಿ ಸಜ್ಜನನಿಕರ ದಾತಾರ ರಾವಣಾಸುರಮಥನ ಶ್ರವಣಸು ಧಾ ವಿನೂತನ ಕಥನಕಾರಣ ಕಾವುದಾನತ ಜನವ ಗದುಗಿನ ವೀರನಾರಯಣ ವೀರನಾರಾಯಣನೆ ಕವಿ ಲಿಪಿ ಕಾರ ಕುವರವ್ಯಾಸ ಕೇಳುವ ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು ಚಾರು ಕವಿತೆಯ ಬಳಕೆಯಲ್ಲಿ ವಿ ಚಾರಿಸುವೊಡಳವಲ್ಲ ಚಿತ್ರವ ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನ ಸವ